ಬೆಳದಿಂಗಳೇ ಬಾಲೆ!

 

ಸಖೀ,
ಅಂದು ಚಂದಿರ ಇಲ್ಲೇ ನಿದ್ದೆಯಲ್ಲಿದ್ದ
ಕೋಣೆಯೊಳಗೆಲ್ಲಾ ಬೆಳದಿಂಗಳಿತ್ತು
ಇದೇನಿದು ನಮ್ಮನೆಯೊಳಗಿಂತಹ
ಬೆಳದಿಂಗಳು ಎಂಬಚ್ಚರಿ ನನಗಿತ್ತು;

ಎದ್ದು, ಕಣ್ಣುಜ್ಜಿಕೊಂಡು ನೋಡಿದರೆ
ಅಲ್ಲಿ ಮಲಗಿದ್ದ ನಮ್ಮ ಮಗಳಿಗಂದು
ನೆಮ್ಮದಿಯ ನಿದ್ದೆ ಬಂದಿದ್ದಹಾಗಿತ್ತು
ಮುಖದಲ್ಲಿ ಮುಗ್ಧ ಮಂದಹಾಸವಿತ್ತು!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: