ಪುಸ್ತಕ ಲೋಕಾರ್ಪಣೆ ಯಾವಾಗ?

“ರೀ… ನಿಮ್ಮ ಕವನಗಳನ್ನೆಲ್ಲಾ ಯಾರೋ ಸಂಕಲನ ಮಾಡಿ ಲೋಕಾರ್ಪಣೆ ಮಾಡಿ ಆಗಿದೆ, ನಿಮಗೂ ಒಂದು ಪ್ರತಿ ಕಳ್ಸಿದ್ದಾರೆ”

“ಹೌದಾ…? ಅವರಿಗೆ ಧನ್ಯವಾದ ಹೇಳ್ಬೇಕು, ವಿಳಾಸ ಫೋನ್ ನಂಬರ್ ಇದೆಯಾ ನೋಡೋಣ”

“ಅಯ್ಯೋ ಅವರು ಮುದ್ರಿಸಿರೋದು ನಿಮ್ಮ ಹೆಸರಲ್ಲಿ ಅಲ್ಲಾರೀ, “ಆಸುಮನ” ದ ಬದಲು “ಸುಮನ” ಅಂತ ಹೆಸರು ನೀಡಿದ್ದಾರೆ ಸಂಕಲನಕ್ಕೆ… 

ಯುವ ಕವಿ ಸುಬ್ರಾಯ ಅವರ ಮನದ ಮಾತುಗಳು ಅಂತ ಇದೆ, “ಸುಮನ”ದ ಕೆಳಗೆ”

“ಓ ದೇವರೇ… ಇನ್ನೇನ್ ಮಾಡೋದು… ಇರ್ಲಿ ಬಿಡು, ಓದಿದವರಿಗೆಲ್ಲಾ ನನ್ನ ಕವನಗಳು ಅನ್ನುವ ಅರಿವು ಆಗೇ ಆಗುತ್ತದೆ. ನನ್ನ ಓದುಗರೆಲ್ಲಾ ಜಾಣರು, ಕಣೇ… ಆ ಸುಬ್ರಾಯನಿಗೆ ಅವರೇ ಬುದ್ಧಿ ಕಲಿಸಬಹುದು, ಬಿಡು”

ನೀನು ಯಾರೋ ಮಾರಾಯಾ, ಸುಬ್ರಾಯಾ…? 

ನನ್ನ ಕನಸಲ್ಲಿ ಲೋಕಾರ್ಪಣೆ ಮಾಡಿದ್ದೀ, ಪರವಾಗಿಲ್ಲ, ಬಿಡು. 

ನನಸಲ್ಲಿ, ಲೋಕಾರ್ಪಣೆ ಯಾವಾಗ? ನಾನೂ ಬರ್ತೇನೆ ಸಮಾರಂಭಕ್ಕೆ?

Advertisements

ಪುಸ್ತಕ ಲೋಕಾರ್ಪಣೆ ಯಾವಾಗ? ಗೆ 4 ಪ್ರತಿಕ್ರಿಯೆಗಳು

  1. ushaumesh ಹೇಳುತ್ತಾರೆ:

    we r waitng …bega bidugadeyagali nimma pusthaka…..

  2. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ಕೃತಿ ಚೌರ್ಯದ ಕನಸು ultimate.
    ಸುಮನ ಬೇಡ ಸಾರ್, ಆಸುಮನ ಅನ್ನೋದೇ ನನಸಾಗಲಿ.
    ನಾವೆಲ್ಲ ಕಾಯುತ್ತಿದ್ದೇವೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: