ಆತ್ಮನಿಗ್ರಹ!

ಸಖೀ,
ಆತ್ಮಧ್ಯಾನದ ಅಗತ್ಯವೆಷ್ಟೋ…
ಮನ ವಿಚಲಿತವಾಗದಂತಿರಲು
ಆತ್ಮನಿಗ್ರಹವೂ ಕೂಡ ಅಷ್ಟೇ
ಅಗತ್ಯ ಮನುಜನಿಗೆ;

ತನ್ನಿಂದಾದ ತಪ್ಪಿಗೆ ಅನ್ಯರು
ಶಿಕ್ಷೆ ನೀಡಿದರೂ ನೀಡದಿದ್ದರೂ
ಪಶ್ಚಾತ್ತಾಪವೆಂಬ ಶಿಕ್ಷೆ ಸದಾ
ಅಗತ್ಯ ಮನುಜನಿಗೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: