ಸಖೀ,
ಹೊಸದಿನವು
ಹೊಸತನದಿ
ಹೊಸತೇನಕೋ
ಹಾಡಿದರೆ ನಾಂದಿ;
ನಮ್ಮ ಮನಗಳಲಿ
ನೆಲೆಮಾಡೆ ಪ್ರೀತಿ
ಶಾಂತಿ ಮತ್ತಹಿಂಸೆ,
ಆಗಬಹುದೆಲ್ಲರೂ ಗಾಂಧಿ!
*ಗಾಂಧಿ – ನಕಲಿ ಅಲ್ಲ ಅಸಲಿ!
ಸಖೀ,
ಹೊಸದಿನವು
ಹೊಸತನದಿ
ಹೊಸತೇನಕೋ
ಹಾಡಿದರೆ ನಾಂದಿ;
ನಮ್ಮ ಮನಗಳಲಿ
ನೆಲೆಮಾಡೆ ಪ್ರೀತಿ
ಶಾಂತಿ ಮತ್ತಹಿಂಸೆ,
ಆಗಬಹುದೆಲ್ಲರೂ ಗಾಂಧಿ!
*ಗಾಂಧಿ – ನಕಲಿ ಅಲ್ಲ ಅಸಲಿ!
This entry was posted on ಗುರುವಾರ, ಅಕ್ಟೋಬರ್ 17th, 2013 at 8:41 ಫೂರ್ವಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.
ಒಳ್ಳೆಯ ಕರೆ