ಈ ಸಂಬಂಧಗಳು!

 

ಸಖೀ,
ನೋಡಿಲ್ಲಿನ ಸಂಬಂಧಗಳೇ ಹೀಗೆ
ಹುಟ್ಟಿಕೊಳ್ಳುತ್ತವೆ ಸದ್ದಿಲ್ಲದ ಹಾಗೆ,
ಇನ್ನೇನು ಬೆಳೆದು ನಮ್ಮನ್ನೇ
ಆವರಿಸಿಬಿಡುತ್ತಿವೆ ಅನ್ನುವಷ್ಟರಲ್ಲಿ
ಹೇಳಹೆಸರಿಲ್ಲದೇ ಕಾಣೆಯಾಗುತ್ತವೆ,
ಸುದ್ದಿಯಾಗದಂತೆಲ್ಲೋ ಸತ್ತಿರುತ್ತವೆ;
ಆದರೂ ಬಿಡಲಾಗುವುದಿಲ್ಲ, ಅವು
ನಮ್ಮನ್ನು ಬಿಡದಂತೆ ಕಾಡುತ್ತಿರುತ್ತವೆ!

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: