ನಾನರಿತಿಲ್ಲ!

 

ಸಖೀ,
ಮಾತಿಗೆ ಮೊದಲು
ಮಾತಾಡಲು ವಿಷಯವೇ ಇಲ್ಲ;

ಆಡುತ್ತಾ ಹೋದಂತೆ
ಮಾತು ಮುಗಿಯುವುದೇ ಇಲ್ಲ;

ಅದೆಷ್ಟು ಮಾತಾಡಿದರೂ
ಮಾತು ಸಾಕೆಂದನಿಸುವುದಿಲ್ಲ;

ಸಂಭಾಷಣೆ ನಿಂತರೂ
ಮನದಿ ಮನನ ನಿಂತಿರುವುದಿಲ್ಲ;

ಏನು ಮೋಡಿಯೋ
ನಾವೆಂಥ ಜೋಡಿಯೋ ಅರಿತಿಲ್ಲ!

2 Responses to ನಾನರಿತಿಲ್ಲ!

  1. Badarinath Palavalli ಹೇಳುತ್ತಾರೆ:

    ಮೊದಲ ಹನಿಯೇ ತುಸು ನಿಧಾನ, ಆಮೇಲೆ ನಿಲ್ಲದ ಜಡಿ ಮಳೆಯಂತ ಮಾತು. ಆರೋಗ್ಯಕರ ದಾಂಪತ್ಯದ ಮೊದಲ ಸಂಕೇತ.

  2. Narayana Wagle ಹೇಳುತ್ತಾರೆ:

    Good one :):)

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: