ರವಿಯ ಕಲೆ!

1395861_187396051447521_758873240_n

ಸಖೀ,
ಇದ್ದಷ್ಟು ಹೊತ್ತು ಎಷ್ಟೇ ಉರಿ ಕಾರಿ, 
ಉರಿಸಿ, ಕಾಯಿಸಿ, ಒಣಗಿಸಿದರೂ,
ಬರುವಾಗ ಜಗಕೆ ಮುದನೀಡುವ 
ರಂಗನ್ನು ಆಗಸದಲ್ಲಿ ತುಂಬುವ,
ಮತ್ತೆ ತೆರಳುವಾಗಲೂ ಆಗಸದಲ್ಲಿ
ಅದೇ ರಂಗು ಚೆಲ್ಲಿ ಮುದನೀಡುವ
ರವಿಯ ಕಲೆಯಿಂದ ನಾವು ಕೂಡ
ಕಲಿಯಬೇಕಾದುದು ಬಹಳಷ್ಟಿದೆ!

ಚಿತ್ರ ಕೃಪೆ: ರಜನಿ ಆಚಾರ್ಯ

Advertisements

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: