ಸಹಜ ಗುಣ!

 

ಸಖೀ,
“ಅರೆ ಹುರಿದ ಮೊಟ್ಟೆ” (ಹಾಫ್ ಫ್ರೈಡ್ ಎಗ್ )
ತಯಾರಿಸಲೆರಡು ಕೋಳಿಮೊಟ್ಟೆಗಳನ್ನು 
ಒಡೆದಾಗ, ಭ್ರೂಣಹತ್ಯೆ ಮಾಡುತ್ತಿದ್ದೇನೇನೋ
ಅನ್ನುವ ಅಳುಕು ನನ್ನನ್ನು ಕಾಡಿದ್ದು ನಿಜ, 
ಮರುಕ್ಷಣವೇ ಅಳುಕನ್ನು ಹಿಂದಟ್ಟಿ ಅದನ್ನು
ತಿಂದು ಚಹಾ ಕುಡಿದದ್ದು ಕೂಡ ಅಷ್ಟೇ ನಿಜ;
ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮನ್ನು
ನಿಯಂತ್ರಿಸಿಕೊಳ್ಳುವ ಗುಣ, ಮಾನವ ಸಹಜ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: