ನಮ್ಮವರಾರು?

 

ಸಖೀ,
ನಮ್ಮವರಾರೆಂದು
ಅರಿಯಲು
ಅಳೆಯಬೇಕೇ?
ನಾವೇ ಆಳಕ್ಕೆ 
ಇಳಿಯಬೇಕೇ?

ಅರಿಯಲಾಗದು
ನಮ್ಮವರನ್ನು,
ಅಳೆದರೂ, 
ಇಳಿದರೂ ಆಳಕ್ಕೆ;

ನಮ್ಮ ಅಳತೆಯ
ಮಾಪಕಕ್ಕೂ
ಮೀರಿರಬಹುದು,

ನಾವು ಇಳಿವ
ಆಳಕ್ಕಿಂತಲೂ
ಆಳದಲ್ಲಿರಬಹುದು;

ನಮ್ಮೊಳಗೆ ಯಾರೂ
ನಮ್ಮವರಾಗಬೇಕೆಂಬ
ಹಂಬಲ ಇರದಂತೆ,

ಎಲ್ಲರೊಂದಿಗೆ ಸಮಾನ
ನೇರ ದಿಟ್ಟ ನಡೆನುಡಿ
ಸದಾ ನಮ್ಮಲಿರಲಂತೆ!
**************

Advertisements

ನಮ್ಮವರಾರು? ಗೆ ಒಂದು ಪ್ರತಿಕ್ರಿಯೆ

  1. Nanaiah DC ಹೇಳುತ್ತಾರೆ:

    ನಮ್ಮವರಾರು ಎಂಬುದನ್ನು ಅಳೆಯಲು ಸಾಧ್ಯವಿಲ್ಲ ನಿಜ. ಆದರೆ ಆಳಕ್ಕೆ ಇಳಿದರೆ
    ನಮ್ಮವರಲ್ಲದವರಾರು ಇಲ್ಲ ಎಂಬ ತಿಳುವಳಿಕೆ ಸತ್ಯವಿರಬಹುದೇ ?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: