ನೋವು-ಆನಂದ!

 

ಸಖೀ,
ಯಾವುದೋ, 
ಯಾರದೋ, 
ಅಚಾತುರ್ಯದಿಂದ 
ಕೆಟ್ಟ ಗಳಿಗೆಯಲ್ಲಿ 
ಬಹುದಿನಗಳ 
ಸ್ನೇಹಬಂಧವೊಂದು 
ಕಳಚಿಹೋಗುವಾಗ 
ಆಗುವ ನೋವು ಅಷ್ಟಿಷ್ಟಲ್ಲ;

ಸ್ನೇಹದಾಗಸದಲ್ಲಿ 
ಮುಸುಕಿದ ಸಂಶಯದ 
ಮೋಡಗಳು ಮರೆಯಾಗಿ, 
ಪರಸ್ಪರರ ಮುಖಗಳು 
ಸ್ಪಷ್ಟವಾಗಿ ಗೋಚರಿಸಿ, 
ಆ ಹಳೆಯ ಸ್ನೇಹಬಂಧ 
ಮತ್ತೆ ಕೂಡಿಕೊಂಡಾಗ 
ಆಗುವಾನಂದವೂ ಅಷ್ಟಿಷ್ಟಲ್ಲ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: