ನಿನ್ನ ಊರಲ್ಲಿ ನಾ ಕಾಲಿಡಲಾರೆ ಎಂದೂ!

||ನಿನ್ನ ಊರಲ್ಲಿ ನಾ ಕಾಲಿಡಲಾರೆ ಎಂದೂ, ನಾನಿನ್ನೆಂದೂ
ನಿನ್ನ ಭೇಟಿಯ ನಾ ಮಾಡಲಾರೆ ಎಂದೂ, ನಾನಿನ್ನೆಂದೂ
ನಿನ್ನ ಊರಲ್ಲಿ ನಾ ಕಾಲಿಡಲಾರೆ ಎಂದೂ||

ನಮ್ಮ ಆ ಭೇಟಿಯನ್ನು ನೀ ಕನಸೆಂದು ಮರೆತುಬಿಡು
ನಿನಗೆ ದಕ್ಕಿರುವುದನ್ನೇ ಖುಷಿಯಿಂದ ಸ್ವೀಕರಿಸಿಬಿಡು
ನಾನೀ ಲೋಕದಲ್ಲಿ ಇಹೆನೆಂಬುದನ್ನೂ ಮರೆತುಬಿಡು

|| ನಿನ್ನ ಊರಲ್ಲಿ ನಾ ಕಾಲಿಡಲಾರೆ ಎಂದೂ, ನಾನಿನ್ನೆಂದೂ
ನಿನ್ನ ಭೇಟಿಯ ನಾ ಮಾಡಲಾರೆ ಎಂದೂ, ನಾನಿನ್ನೆಂದೂ
ನಿನ್ನ ಊರಲ್ಲಿ ನಾ ಕಾಲಿಡಲಾರೆ ಎಂದೂ||

ಮತ್ತೆ ಸೋನೆ ಸುರಿಸುವಾಗ ಆವರಿಸಿ ಕರಿಮೋಡಗಳು
ನಿನ್ನನ್ನು ಬಳಸಿರುತ್ತವೆ ನಿನ್ನ ಆ ನಲ್ಲನ ಬಾಹುಗಳು
ನನ್ನ ಜೊತೆಗೂ ಇರುತ್ತದೆ ಬಿಡು, ನನ್ನದೇ ಈ ಗೋಳು

|| ನಿನ್ನ ಊರಲ್ಲಿ ನಾ ಕಾಲಿಡಲಾರೆ ಎಂದೂ, ನಾನಿನ್ನೆಂದೂ
ನಿನ್ನ ಭೇಟಿಯ ನಾ ಮಾಡಲಾರೆ ಎಂದೂ, ನಾನಿನ್ನೆಂದೂ
ನಿನ್ನ ಊರಲ್ಲಿ ನಾ ಕಾಲಿಡಲಾರೆ ಎಂದೂ||

 

 

Album: Hawas (1974)

Teri galiyon mein na rakhenge kadam
Aaj ke baad
Teri galiyon mein na rakhenge kadam
Aaj ke baad

Tere milne ko na aayenge
Aaj ke baad
Teri galiyon mein

Tu mera milna tu mera milna
Samjh lena ek sapna tha
Tujhko ab mil hi gaya
Jo tera apna tha

Tu mera milna
Samajh lena ek sapna tha
Tujhko ab mil hi gaya
Jo tera apna tha

Humko duniya mein
Samajhna na sanam
Aaj ke baad

Teri galiyon mein na rakhenge kadam
Aaj ke baad
Teri galiyon mein

Ghir ke aayengi, ghir ke aayengi
Ghataye phir se sawan ki
Tum to bahonmein rahogi apne sajan ki

Ghir ke aayengi, ghir ke aayengi
Ghataye phir se sawan ki
Tum to bahonmein rahogi apne sajan ki
Gale hum gham ko lagayenge sanam
Aaj ke baad

Teri galiyon mein na rakhenge kadam
Aaj ke baad
Tere milne ko na aayenge
Aaj ke baad
Teri galiyon mein

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: