ಸಾರಿದ್ದೇನು ಜಗಕೆ,
ಬಾಪೂ ನಿನ್ನ ಜನ್ಮದಿನವನ್ನು
ಅಹಿಂಸಾದಿನವೆಂದು ಕರೆದು;
ತಿಳಿಯಲಾರರೇ, ಮಿಕ್ಕ
ದಿನಗಳಲ್ಲಿ ಹಿಂಸೆಗೆ ಪೂರ್ತಿ
ರಿಯಾಯಿತಿಯಿದೆಯೆಂದು?
ಸಾರಿದ್ದೇನು ಜಗಕೆ,
ಬಾಪೂ ನಿನ್ನ ಜನ್ಮದಿನವನ್ನು
ಅಹಿಂಸಾದಿನವೆಂದು ಕರೆದು;
ತಿಳಿಯಲಾರರೇ, ಮಿಕ್ಕ
ದಿನಗಳಲ್ಲಿ ಹಿಂಸೆಗೆ ಪೂರ್ತಿ
ರಿಯಾಯಿತಿಯಿದೆಯೆಂದು?
This entry was posted on ಬುಧವಾರ, ಅಕ್ಟೋಬರ್ 2nd, 2013 at 6:14 ಅಪರಾಹ್ನ and is filed under ಕನ್ನಡ. You can follow any responses to this entry through the RSS 2.0 feed. You can leave a response, or trackback from your own site.