ಜೊತೆ ನೀಡು!

ಸಖೀ,
ಬಾಲ್ಯದಲಿ ನಾನು ಹಾರಿಸುತ್ತಿದ್ದಾಗ ಗಾಳಿಪಟ
ಇತ್ತೆನಗೆ ಕದಿರು ಹಿಡಿದು ನಿಂತ ನಿನ್ನ ಒಡನಾಟ
ಗಾಳಿಪಟದಂತೆನ್ನ ಬಾಳಿಂದು ಹಾರಾಡುತ್ತಿರಲು
ಬಂದು ಜೊತೆ ನೀಡಬಾರದೇ ನೀನು ಈಗಲೂ?

One Response to ಜೊತೆ ನೀಡು!

  1. Badarinath Palavalli ಹೇಳುತ್ತಾರೆ:

    The Best ಆಹ್ವಾನವಿದು. ಮತ್ತೆ ಒಡನಾಟ ಸಿಗಲಿ ಇನ್ನೂ ಮುಂದೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: