ದೇವರನ್ನು ನೋಡು!

ಸಖೀ,
ಪಂಕ್ತಿಭೇದ, ಜಾತಿಭೇದ
ವರ್ಗಭೇದ, ವರ್ಣಭೇದ
ಸ್ಥಾನಭೇದ, ಇವೆಲ್ಲವನ್ನೂ
ಒಳಗಿರುವ ದೇವರೊಂದಿಗೆ
ಪೂಜಿಸುತ್ತಿರುವ ಎಲ್ಲಾ
ದೇವಮಂದಿರಗಳಿಂದ
ದೂರವಿದ್ದು ನೋಡು;
ಸದಾಕಾಲ ನಿನ್ನೊಳಗೇ
ಇರುವ ದೇವರಿಗಾದಷ್ಟು
ಹತ್ತಿರವಿದ್ದು ನೋಡು!

One Response to ದೇವರನ್ನು ನೋಡು!

  1. Badarinath Palavalli ಹೇಳುತ್ತಾರೆ:

    ಒಳ್ಳೆಯ ಕವನ ಸಾರ್ ಇದು. ಎಲ್ಲ ದೇಗುಲಗಳಲ್ಲೂ ನೂರು ಆಟಂಕ ಭಾಗವತ್ ದರ್ಶನಕ್ಕೆ. ಅಂತರಂಗದ ಪರಮಾತ್ಮನ ಸಾಕ್ಷಾತ್ಕಾರವಾದರೆ ಬಾಳು ಧಾನ್ಯ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: