ಬರಹ-ಮಕ್ಕಳಂತೆ!

 

ಸಖೀ,
ನಾ ಬರೆದು ಮುಗಿಸಿದ್ದನ್ನು ಯಾರಾದರೂ ಮೆಚ್ಚಿದರೆನಗೆ ಸಂತಸ
ಆದರೆ ಮೆಚ್ಚುಗೆಗಾಗಿಯೇ ಬರೆಯುವುದು ನನ್ನಿಂದ ಆಗದ ಕೆಲಸ;
ನಮ್ಮ ಮಕ್ಕಳು ನಮ್ಮ ನಿರೀಕ್ಷೆಯ ಎತ್ತರಕೆ ಬೆಳೆದರೆ ಮನಕಾನಂದ
ಮಕ್ಕಳನ್ನೀ ಸಮಾಜವೂ ಮೆಚ್ಚುವಂತಾದರೆ ನಿಜಕೂ ಅತ್ಯಾನಂದ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: