ಅಂತ್ಯದತ್ತ!

 

ಸಖೀ,
ನಮ್ಮ ಅಂತ್ಯದತ್ತಲೇ ಮುಖಮಾಡಿ
ದಿನವೂ ಇಡುತ್ತಿರುತ್ತೇವೆ ಮುಂದಡಿ;
ಹಂತ ಹಂತಕ್ಕೂ ಯಾಕೀ ಸಂಭ್ರಮ
ಅರಿಯದೇ, ಕಾಯುತ್ತಿದ್ದಾನಲ್ಲಿ ಯಮ?

3 Responses to ಅಂತ್ಯದತ್ತ!

  1. Latha shenoy ಹೇಳುತ್ತಾರೆ:

    Mana muttida kavana.

  2. Badarinath Palavalli ಹೇಳುತ್ತಾರೆ:

    ಯಮನೇ ಕಡೆ ಉದ್ದೇಶ ಪ್ರತಿ ಹುಟ್ಟಿಗೂ, ನಡುವೆ ನೂರು ಸರ್ಕಸ್ಸು!!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: