ಅಪಸ್ವರ!

 

ಇದ್ದೆಲ್ಲಾ ಕೆರೆಗಳನ್ನು ಒತ್ತುವರಿ ಮಾಡಿಕೊಂಡು
ಕಟ್ಟಡಗಳ ನಿರ್ಮಿಸಿದಾಗ ಹಾಳಾಗಲಿಲ್ಲ ಪರಿಸರ
ಗಣಪನ ಮೂರ್ತಿಗಳ ವಿಸರ್ಜನೆಯಲ್ಲಷ್ಟೇ ಈಗ
ಎಲ್ಲಾ ಕಡೆಯಿಂದಲೂ ಕೇಳಿಬರುತ್ತಿದೆ ಅಪಸ್ವರ!

4 Responses to ಅಪಸ್ವರ!

 1. parthasarathyn ಹೇಳುತ್ತಾರೆ:

  ಚಿಂತೆ ಬೇಡ ದೀಪಾವಳಿಯಲ್ಲಿ
  ಮತ್ತೆ ಕೇಳಿ ಬರುತ್ತದೆ
  ಇದೆ ಪರಿಸರ ಕಾಳಜಿಯ
  ಮಾತಿನ ಅಬ್ಬರ !

 2. Badarinath Palavalli ಹೇಳುತ್ತಾರೆ:

  ಎತ್ತಿಗೆ ಜ್ವರ ಬಂದರೆ – automatically ಎಮ್ಮೆಗೆ ಜ್ವರ!!!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: