ಮನ ಭಾರ!

 

ಸಖೀ,
ಹೊರಗೆ ಪಿರಿಪಿರಿ ಮಳೆ ಮುಂಜಾನೆಯ ಆ ರಂಗೋಲಿಯನ್ನು ಅಳಿಸುತ್ತಿದೆ
ಒಳಗೆ ಕಿರಿಕಿರಿ ಮನಸ್ಸು ಯಾಕಾದರೂ ರಾತ್ರಿಯಾಯ್ತು ಎಂದು ಅಳಿಸುತ್ತಿದೆ
ಮತ್ತದೇ ಸಮಾಧಿ ಸ್ಥಿತಿ ಐದಾರು ಘಂಟೆಗಳ ಕಾಲ ಈ ಲೋಕದಿಂದ ದೂರ
ಪ್ರತಿ ರಾತ್ರಿ ಅಮ್ಮ-ಅಪ್ಪಯ್ಯನವರೊಂದಿಗೆ ಮಾತುಕತೆ ಮತ್ತೀ ಮನ ಭಾರ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: