ಸಖೀ,
ನಿನ್ನ ಮನಪರಿವರ್ತನೆ
ಆಗಲಿ ಎಂದು ನಾನು
ದಿನಾ ರವಾನಿಸುತ್ತಲಿದ್ದ
ಯಾರು ಯಾರದೋ
ನೀತಿಸಂದೇಶಗಳಿಂದ
ನಿನ್ನ ಮನಪರಿವರ್ತನೆ
ಆಗಿದೆ ಅನ್ನುವ ಖಾತ್ರಿ
ನನಗಿನಿತೂ ಇಲ್ಲ;
ಆದರೆ, ನನ್ನ ಮನದ
ಪರಿವರ್ತನೆಯಂತೂ
ಆಗಿಬಿಟ್ಟಿದೆ!
ನಿನ್ನ ಮನಪರಿವರ್ತನೆ
ಆಗಲಿ ಎಂದು ನಾನು
ದಿನಾ ರವಾನಿಸುತ್ತಲಿದ್ದ
ಯಾರು ಯಾರದೋ
ನೀತಿಸಂದೇಶಗಳಿಂದ
ನಿನ್ನ ಮನಪರಿವರ್ತನೆ
ಆಗಿದೆ ಅನ್ನುವ ಖಾತ್ರಿ
ನನಗಿನಿತೂ ಇಲ್ಲ;
ಆದರೆ, ನನ್ನ ಮನದ
ಪರಿವರ್ತನೆಯಂತೂ
ಆಗಿಬಿಟ್ಟಿದೆ!
ಒಟ್ಟಾರೆ ಇಬ್ಬರಲ್ಲಿ ಒಬ್ಬರಿಗಾದರೂ ಒಳ್ಳೆಯದಾಯಿತಲ್ಲ ಸಾರ್!