ಅರ್ಥ!

“ನನ್ನ ಬೆನ್ನಿನ ಮೇಲೆ 
ನೀನು ಉಗುರಿನಿಂದ 
ಗೀಚಿದ ಅಕ್ಷರ 
ಅದಾವುದೆಂದು 
ನಾನರಿತಿರುವೆನಲ್ಲಾ”

“ಆದರೆ ನಿನ್ನ ಕಣ್ಮುಂದೆ 
ನಿಂತು ನಾನಾಡಿದ 
ಮಾತಗಳೊಂದೂ 
ನಿನಗರ್ಥವಾಗಿಯೇ
ಇಲ್ಲವಲ್ಲಾ?”

Advertisements

ಅರ್ಥ! ಗೆ ಒಂದು ಪ್ರತಿಕ್ರಿಯೆ

  1. Badarinath Palavalli ಹೇಳುತ್ತಾರೆ:

    ಯಾಕೋ ಮನಸ್ಸಿಗೆ ನೋವಾಯಿತು. ಆಕೆಯ ವ್ಯಥೆ ಬಗೆಹರಿದೀತೇ?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: