ಫೇಸ್‍ಬುಕ್ ಚಾಳಿಯಿಂದಾಗಿ!

 

ಸಖೀ,
ನಿನ್ನ ಕಿವಿಗಳಲ್ಲುಸುರಿದ ಮಾತುಗಳನ್ನು ಗೋಡೆಯ ಮೇಲಂಟಿಸಿ ಪ್ರತಿಕ್ರಿಯೆಗಾಗಿ ಕಾದು ಕುಳಿತೆ,
ಅನ್ಯರ ಪ್ರತಿಕ್ರಿಯೆಗಳಿಗಾಗಿ ಕಾಯುವುದರಲ್ಲಿ, ನಿನ್ನ ಪ್ರತಿಕ್ರಿಯೆಯನ್ನೇ ನಾನು ಅರಿಯಲು ಮರೆತೆ;

ನಿನ್ನ ಮೈನವಿರೇಳಿಸಿ ಒಲವಿಗಣಿಗೊಳಿಸಿ ಅರ್ಧದಲ್ಲೇ ಬಿಟ್ಟು ಇತ್ತ ಬಂದು ನಾನನ್ಯರಿಗೆ ಕಿವಿಯಾದೆ
ನನ್ನ ಬರುವಿಕೆಗಾಗಿ ಕಾದು ಕೂತ ನೀನು ವಿರಹದಲಿ ಬೆಂದು ಬಳಲಿದುದನ್ನು ನಾನು ಅರಿಯದಾದೆ!

One Response to ಫೇಸ್‍ಬುಕ್ ಚಾಳಿಯಿಂದಾಗಿ!

  1. Badarinath Palavalli ಹೇಳುತ್ತಾರೆ:

    ಮುಖ ಪುಟದಿಂದ ಮನೆ ದೇವರುಗಳ ಮರೆಯುವುದುಂಟೇ, ಇದೊಳ್ಳೆ ಪಾಠ ನಮಗೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: