ಹೀಗೊಂದಾಸೆ!

ಅವಳು ಅವಳಲ್ಲ
ನಾನು ನಾನಲ್ಲ
ಅವಳಲ್ಲದ ಅವಳನ್ನು
ನಾನಲ್ಲದ ನಾನು
ನಾವರಿಯದ ಊರಲ್ಲಿ
ಇನ್ನಾರೂ ಅರಿಯದಂತೆ
ಮೊಟ್ಟ ಮೊದಲ ಬಾರಿ
ಭೇಟಿ ಆಗುತಿರುವಂತೆ
ಭೇಟಿ ಆಗಬೇಕಿದೆಯಂತೆ!

One Response to ಹೀಗೊಂದಾಸೆ!

  1. parthasarathyn ಹೇಳುತ್ತಾರೆ:

    ಆಸೆಯೇನೊ ಚೆನ್ನಾಗಿದೆ ! ಆದರೆ ಕಾಲದಲ್ಲಿ ನಾವೆಂದು ಹಿಂದೆ ಚಲಿಸಲಾರೆವಲ್ಲ !

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: