ಫಲವತ್ತಾಗಿಸೋಣ!

ಸಖೀ,
ಶ್ರಮವಹಿಸಿ, ಬೆವರುಸುರಿಸಿ,

ಉತ್ತು, ಬಿತ್ತಿ, ನಾಟಿ ಮಾಡಿ,
ಗೊಬ್ಬರ ಹಾಕಿ ಬೆಳೆಸುವ,
ಬೆಳೆಗಳ ನಡುವೆ ಕೆಲವು
ಕಳೆಗಳೂ ಬೆಳೆಯುತ್ತವೆ;

ಕಳೆಗಳನ್ನೆಲ್ಲಾ ಕಿತ್ತೆಸೆದು
ಬೆಳೆಗಳ ಬೆಳವಣಿಗೆಗೆ
ಅವಕಾಶ ಕಲ್ಪಿಸಿದರಷ್ಟೇ
ಹುಲುಸಾದ, ಹಸನಾದ
ಬೆಳೆ ಬೆಳೆದು ಶ್ರಮಕ್ಕೆ ತಕ್ಕ
ಫಲಗಳು ದೊರೆಯುತ್ತವೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: