ಅಪ್ಪಯ್ಯನವರ ದಿನ!

 

ಅಪ್ಪಯ್ಯಾ,
ನೀವು ಇದ್ದಷ್ಟು ದಿನ ನಿಮ್ಮದೇ ಅಧಿಪತ್ಯ
ನನ್ನ ಪಾಲಿಗೆ ನಿಮ್ಮದೇ ದಿನ ಪ್ರತಿನಿತ್ಯ
ಈಗ ನನ್ನಲೊಂದಾಗಿ ನೀವು ಇರುವಂತೆ
ನನ್ನ ದಿನಗಳೆಲ್ಲವೂ ನಿಮ್ಮ ದಿನಗಳಂತೆ!

4 Responses to ಅಪ್ಪಯ್ಯನವರ ದಿನ!

 1. ksraghavendranavada ಹೇಳುತ್ತಾರೆ:

  ನಿಜ..
  ನನ್ನ ತ೦ದೆ ಬೌತಿಕವಾಗಿ ನನ್ನನಗಲಿ ವರುಷ ೬ ಕಳೆದರೂ ನನ್ನ ಸ್ಮೃತಿ ಪಟಲದಿ೦ದ ಎ೦ದಿಗೂ ಮರೆಯಾಗಲಾರರು. ಅವರ ಹಾದಿಯನ್ನು ಕ್ರಮವತ್ತಾಗಿ ಅನುಸರಿಸುವುದು ಅವರ ಶಾಶ್ವತ ಅಸ್ತಿತ್ವಕ್ಕೆ ನಾವು ಸಲ್ಲಿಸಬಹುದಾದ ಕೊಡುಗೆ ಎ೦ಬುದು ನನ್ನ ಅನಿಸಿಕೆ.
  ನಾಲ್ಕೇ ಸಾಲುಗಳಲ್ಲಿ ಅಪ್ಪಯ್ಯನನ್ನು ನೆನಪು ಮಾಡಿಕೊಟ್ಟ ನಿಮಗೆ ಧನ್ಯವಾದಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 2. ksraghavendranavada ಹೇಳುತ್ತಾರೆ:

  ನಿಜ.. ತ೦ದೆ ತಾಯಿಗಳು ಮಕ್ಕಳ ಮನಸ್ಸಲ್ಲಿ ಮನೆ ಮಾಡಿರುವಾಗ.. ಅವರು ದೂರವಾಗಿದ್ದಾರೆ ಎ೦ದುಕೊಳ್ಳುವುದು ಒ೦ದು ಭ್ರಮೆ.. ಬೌತಿಕವಾಗಿ ನನ್ನ ಅಪ್ಪಯ್ಯ-ಅಮ್ಮ ಮರೆಯಾಗಿದ್ದರೂ ನನ್ನ ಮನದಲ್ಲಿ ಅವರಿನ್ನೂ ಹತ್ತಿರದ್ದಲ್ಲಿಯೇ ಇದ್ದಾರೆ ಎನ್ನುವುದ೦ತೂ ಸತ್ಯ.
  ಸೀದಾ -ಸಾದಾ ಚೆ೦ದದ ಸಾಲುಗಳು.
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 3. parthasarathyn ಹೇಳುತ್ತಾರೆ:

  ನಾವು ಅವರನ್ನು ಅಣ್ಣಯ್ಯ ಎಂದೆ ಕರೆಯುತ್ತಿದ್ದೆವು !
  ನಾನು ಪ್ರಪಂಚವನ್ನು ಅರ್ಥಮಾಡಿಕೊಳ್ಳುವ ಮುಂಚೆಯು ಅವರು ನಮ್ಮನ್ನು ಅಗಲಿದರು!
  ಅವರ ನಡೆ ನುಡಿಗಳೆ ಇಂದಿಗು ನನಗೆ ಕತ್ತಲಲ್ಲಿ ದಾರಿ ತೋರುವ ದೀಪ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: