ಮಾನ್ಯ ಮುಖ್ಯಮಂತ್ರಿಗಳೇ!

ಮಾನ್ಯ ಮುಖ್ಯಮಂತ್ರಿಗಳೇ,

ಹಾರ್ದಿಕ ಅಭಿನಂದನೆಗಳು. ಶುಭ ಹಾರೈಕೆಗಳು ತಮಗೂ, ನಮಗೂ.

ಅಂತೂ ಇಂತೂ ಮುಖ್ಯಮಂತ್ರಿಯ ಖುರ್ಚಿಯ ಮೇಲೆ ಕೂತುಬಿಟ್ಟಿರಿ.

ಯಾರೋ ಮಾಡಿದ ತಪ್ಪಿಗೆ ಯಾರಿಗೋ ಅಪಮಾನ, ಇನ್ನಾರಿಗೋ ಬಹುಮಾನ, ಸಮ್ಮಾನ.

ಅದಿರಲಿ.

ತಮ್ಮಲ್ಲಿ ನನ್ನ ನೇರವಾದ ಒಂದೇ ಒಂದು ಬೇಡಿಕೆ.

ಉದ್ಯೊಗ ಸೃಷ್ಟಿಸಿ, ಬಡವರ ಸಂಪಾದನೆ ಹೆಚ್ಚಿಸಿ. ಬಡತನದ ರೇಖೆಯಿಂದ ಕೆಳಗಿರುವವರನ್ನು ಆ ರೇಖೆಯಿಂದ ಮೇಲೆತ್ತಿ. ಅಲ್ಲಿರುವವರ ಸಂಖ್ಯೆಯನ್ನು ಇನ್ನೂ ಕಡಿಮೆಗೊಳಿಸುವ ನಿಟ್ಟಿನಲ್ಲಿ ಯತ್ನಿಸಿ.

ಮೂವತ್ತು ರೂಪಾಯಿಗೆ ಮೂವತ್ತು ಕಿಲೋ ಅಕ್ಕಿ ಕೊಟ್ಟು, ಅದನ್ನು ತಿಂದುಂಡು ಮಲಗುವ ಸೋಮಾರಿಗಳನ್ನು ಸೃಷ್ಟಿಸಬೇಡಿ.

ಬಡತನದ ರೇಖೆಗಿಂತ ಕೆಳಗಿನ ಮಟ್ಟದಲ್ಲಿನ ಜೀವನವನ್ನು ಇನ್ನೂ ಇನ್ನೂ ಆಕರ್ಷಣೀಯಗೊಳಿಸಿ, ಬಡತನದ ರೇಖೆಗಿಂತ ಕೆಳಗಿನವರ ಸಂಖ್ಯೆಯನ್ನು ಇನ್ನೂ ಹೆಚ್ಚಿಸಬೇಡಿ.

ಬಡತನದ ಜೀವನದ ಆಕರ್ಷಣೆ ಹೆಚ್ಚಿಸಲು ಯತ್ನಿಸುವಾಗ, ಬೆಲೆ ಏರಿಕೆಯ ಬಿಸಿಯಲ್ಲಿ ಸದಾ ಬೇಗುತ್ತಿರುವ, ಮಧ್ಯಮ ವರ್ಗದವರ ಜೀವನವನ್ನು ನೀರಸಗೊಳಿಸಿಬಿಡಬೇಡಿ. ಬದುಕಿನಿಂದ ಬೇಸತ್ತು ಆತ್ಮಹತ್ಯೆಗೈಯುವ ಮಧ್ಯಮವರ್ಗದ ಜನರ ಸಂಖ್ಯೆಯನ್ನು ಹೆಚ್ಚಿಸಬೇಡಿ.

Advertisements

ಮಾನ್ಯ ಮುಖ್ಯಮಂತ್ರಿಗಳೇ! ಗೆ ಒಂದು ಪ್ರತಿಕ್ರಿಯೆ

  1. chitraprasca ಹೇಳುತ್ತಾರೆ:

    ಸುರೇಶ್,

    ಈ ಲೇಖನ ಮಾನ್ಯ ಮುಖ್ಯಮಂತ್ರಿಗಳಿಗೆ ತಲುಪುವಂತೆ, ಪತ್ರಿಕೆಯಲ್ಲಿ ಪ್ರಕಟಿಸಿ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: