ಬೆಸೆಯಬೇಡಿ ನಂಟು!

 

ಬೆಸೆಯಬೇಡಿ ಕವಿತೆ-ಕವಿಯ ನಡುವೆ ನಂಟು
ಕವಿತೆ ಬರಿಯ ಕಾಲ್ಪನಿಕ ಭಾವನೆಗಳ ಗಂಟು:

ಎಲ್ಲಾ ಕವಿತೆಗಳಲೂ ಕವಿಯನೇ ಕಂಡೀರಾದರೆ
ಕವಿಯ ಜೀವನ ದುಸ್ತರ, ಓದುಗರಿಗೂ ತೊಂದರೆ!

One Response to ಬೆಸೆಯಬೇಡಿ ನಂಟು!

  1. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ನಿಜ ಸಾರ್, ಓದಿದ ಕವಿಗೂ ಮತ್ತು ನಿಜವಾದ ಕವಿಗೂ ಬಹಳಷ್ಟು ಸಾರಿ ಅಜಗಜಾಂತರ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: