ದೀಪದ ಕೆಳಗೆ ಕತ್ತಲು!

ತನಗರ್ಥವಾಗದ ಆಂಗ್ಲ ಸಿನೇಮಾ ನೋಡಿದ ಪ್ರೇಕ್ಷಕನೋರ್ವ, 
ತನ್ನಿಂದರಿಯಲಾಗದ ತನ್ನೂರಿನ ಜಾನಪದವನ್ನು ದೂರಿದಂತೆ;

ಸುಗಂಧ ದ್ರವ್ಯದಿಂದ ಘಮಿಸುವ ಸ್ನೇಹಿತೆಯ ತೆಕ್ಕೆಯಲ್ಲಿರುವಾತ,
ಹೊಗೆವಾಸನೆ ತುಂಬಿದ ಸೀರೆ ಸುತ್ತಿಕೊಂಡಬ್ಬೆಯ ದೂಷಿಸಿದಂತೆ!

ಹಿಂದೂ ಸಂಸ್ಕೃತಿ ಹಾಗೂ ಸಮಾಜದ ಬಗ್ಗೆ ಈರ್ವರು ಮಹಾನುಭಾವರದೆಂದು ಉಲ್ಲೇಖಿಸಲಾಗಿರುವ ಈ ಕೆಳಗಿನ ಮಾತುಗಳನ್ನು  ಓದಿದಾಗ ನನಗೆ ಅನಿಸಿದ್ದು ಹೀಗೆ.
‘‘ಹಿಂದೂ ಸಮಾಜ ಅಸಮಾನತೆಯ ತವರು. ಅದು ಏಣಿ ಇಲ್ಲದ ಪ್ರವೇಶ ದ್ವಾರವಿಲ್ಲದ ಅನೇಕ ಮಹಡಿಗಳುಳ್ಳ ಗೋಪುರ. ಒಂದು ಮಹಡಿಯಲ್ಲಿ ಹುಟ್ಟಿದ ಜನ ಅಲ್ಲಿಯೇ ಸತ್ತು ಕೊಳೆಯಬೇಕು’’
_ಡಾ.ಬಿ.ಆರ್. ಅಂಬೇಡ್ಕರ್

ಹಿಂದೂ ಎಂದರೆ ಇದಲ್ಲೇ ಬಿದ್ದಿರು ಎಂದೇ ಅರ್ಥ.
_ದೇವನೂರ ಮಹಾದೇವ

2 Responses to ದೀಪದ ಕೆಳಗೆ ಕತ್ತಲು!

  1. parthasarathy N ಹೇಳುತ್ತಾರೆ:

    ಬಹುಷಃ ಎಲ್ಲಡೆಯು ಈಗ ನಡೆಯುತ್ತಿರುವುದು ಅದೆ ಹಿಂದೂಗಳ ದೂಷಣೆ, ಎಂತದೋ ದ್ವೇಶ, ನಮ್ಮನ್ನು ದ್ವೇಷಿಸುವ ಅನ್ಯ ದೇಶಿಯರನ್ನು ಸಂಬಾಳಿಸಬಹುದು, ಆದರೆ ನಮ್ಮ ದೇಶದವರೆ ನಮ್ಮನ್ನು, ಹಿಂದುಗಳೆ ಹಿಂದೂಗಳ ಸಂಸ್ಕೃತಿಯನ್ನು ಹಿಯಾಳಿಸುವ ದೂಷಿಸುವ ಈಗಿನ ವಾತಾವರಣಕ್ಕೆ, ಬಹುಷ ನಿಮ್ಮ ಈ ಕವನ ಉತ್ತಮ ವಿಮರ್ಷೆ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: