ಬಜೆಟ್ ಚುಟಕಗಳು!

ಬಲೂನು-ಪಂಚೆ!

ಸಖೀ, ಎರಡು ತಿಂಗಳಿನಿಂದೀಚೆಗೆ ಬಜೆಟ್ ಎಂಬ ಆ ಬಲೂನಿಗೆ ಗಾಳಿ ತುಂಬಿಸುತ್ತಾ ಇದ್ದರಂತೆ,
ಇಂದು ಆ ಬಲೂನಿನ ಗಾಳಿ ಒಮ್ಮೆಗೇ ಹೊರಬಂದ ರಭಸಕ್ಕೆ ಸಡಿಲಾದ ಪಂಚೆ ಹಾರಿಹೋದಂತೆ!

*******

ತೆರಿಗೆ – ಚೆರಿಗೆ!

“ಸಖೀ, ಮನೆಗಾಗಿ ಸಾಲ ಮಾಡೋಣ, ಕಟ್ಟುವ ಬಡ್ಡಿಗೆ ನೀಡಬೇಕಾಗಿಲ್ಲ ತೆರಿಗೆ”
“ರೀ… ಆದರೆ ಏರಿರುವ ಬೆಲೆಗಿನ್ನು ಖಾಲಿ ಹೊಟ್ಟೆಯೊಂದಿಗೆ ಮನೆಯಲ್ಲಿನ ಚೆರಿಗೆ!”

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: