ಮಿಡಿವ ಹೃದಯ ಸಾಕು!

ಸಖೀ,
ಪಟ್ಟಿ ಮಾಡುತ್ತಾ ಹೋದರೆ
ಸಿಗುತ್ತಿರುತ್ತವೀ ಬದುಕನ್ನು
ಒಮ್ಮೆಗೇ ಕೊನೆಗಾಣಿಸಲು
ಇಲ್ಲಿ ನೂರಾರು ಕಾರಣಗಳು;

ಒಲವಿನಿಂದ ಮಿಡಿವ ಒಂದು 
ಹೃದಯ ಇದ್ದರೆ ಸಾಕು ನಾವು
ಹೀಗೆ ಮುಂದುವರಿಸಿಕೊಂಡು
ಹೋಗಲು ನಮ್ಮ ಈ ಬಾಳು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: