ಎಡವದಂತಿರಲಿ ಹಾದಿ!

ಸಖೀ,
ನನ್ನ ತಪ್ಪುಗಳ ದೊಡ್ಡ ದೊಡ್ಡ
ಪಟ್ಟಿಗಳನ್ನು ಹೀಗೆ ದಿನ ಪ್ರತಿ
ದಿನವೂ ನೀಡುತ್ತಿರುವ ನೀನೇ
ನಾನು ತಿದ್ದಿಕೊಳ್ಳುವ ಪರಿಯದು
ಏನೆಂದು ಜೊತೆಗೇ ಅರುಹಿಬಿಡು

ನನ್ನಲ್ಲಿ ನೀನು ಕಾಣುತ್ತಿರುವ ಎಲ್ಲಾ
ತಪ್ಪುಗಳ ಈ ಪಟ್ಟಿಗಳಿಂದ ಯಾವ
ಲಾಭವೂ ಇಲ್ಲ ಅನುಕಂಪ ಬೇಕಿಲ್ಲ
ಈ ತಪ್ಪುಗಳ ತಿದ್ದಿಕೊಳ್ಳಲರಿಯದ
ಮಾರ್ಗವನು ನೀನೇ ಸೂಚಿಸಿಬಿಡು

ತಪ್ಪೊಪ್ಪುಗಳಿಗೆ ತೆರೆದ ಮನವಾಗಿ
ನಾವೆಡವಿದಲ್ಲಿ ಇನ್ನಾರೂ ಎಡವದ
ಪರಿ ಈ ಹಾದಿಯ ತೆರೆದಿಟ್ಟು ಇನ್ನು
ಬರುವವರಿಗೆ ನಮ್ಮ ಈ ಜೀವನವೇ
ಮಾರ್ಗದರ್ಶನ ನೀಡುತ್ತಿರಲಿ ಬಿಡು!
******************

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: