ಶೃಂಗಾರ!

ಸಖೀ,
ಸಮಾಜ 
ನೋಡುವ 
ಈ ಮುಖ 
ದೇಹಗಳನ್ನು
ಶೃಂಗರಿಸುವವರು
ನಾವೆಲ್ಲರೂ,

ಆ ಭಗವಂತ
ನೋಡುವ
ನಮ್ಮೊಳಗಿನ
ಹೃದಯಗಳನ್ನು
ಶೃಂಗರಿಸುವವರು
ನಮ್ಮಲ್ಲೆಷ್ಟಿಹರು
ಹೇಳು ಎಲ್ಲಿಹರು
*****

One Response to ಶೃಂಗಾರ!

  1. Nanaiah DC ಹೇಳುತ್ತಾರೆ:

    ನೀವಿದ್ದೀರಲ್ಲ ಸುರೇಶರೆ; ಇನ್ನು ನಾವು ನಿಮ್ಮನ್ನು ನೋಡಿ ಕಲಿಯುತ್ತೇವೆ.

    ಕವಿತೆ ಒಳ್ಳೆಯ ಸಂದೇಶದೊಂದಿಗೆ ಚೆನ್ನಾಗಿದೆ. ದನ್ಯವಾದಗಳು.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: