ಸೂರ್ಯನಂತೆ!

ಸಖೀ,
ನಿನ್ನ

ಮಾತೂ
ಸತ್ಯ,
ರಾಜಕೀಯ
ಇದ್ದದ್ದೇ
ದಿನನಿತ್ಯ,
ಕತೆಗಳು
ಹೊಸತಾದರೂ
ಹಳಸಿ
ಹಳತಾದಂತೆ!

ನಮ್ಮೊಲವು
ಹಾಗಲ್ಲ,
ಎಷ್ಟೇ
ಹಳತಾದರೂ,
ದಿನ ದಿನವೂ
ಹೊಸತು;
ಮೂಡಣದಿ
ನಿತ್ಯ ಹೊಸ
ಆಶಯದೊಂದಿಗೆ
ಮೂಡುವ
ಸೂರ್ಯನಂತೆ!
********

2 Responses to ಸೂರ್ಯನಂತೆ!

  1. Nanaiah DC ಹೇಳುತ್ತಾರೆ:

    ಒಲವೆ ಜೀವನ ಸಾಕ್ಷಾತ್ಕಾರ. ಮಿಮ್ಮೊಲವಿನ ಸೂರ್ಯ ನಮ್ಮೆದೆಗೂ ಸ್ವಲ್ಪ ಬೆಳಕು ಚೆಲ್ಲಲಿ.

  2. ಬದರಿನಾಥ ಪಳವಳ್ಳಿಯ ಕವನಗಳು ಹೇಳುತ್ತಾರೆ:

    ಅಮೋಘ ದಾಂಪತ್ಯ ಗೀತೆ ಸಾರ್ ಇದು. ನಿಮ್ಮ ಜೋಡಿ ಸಂತೋಷದಿಂದ ಕೂಡಿರಲಿ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: