ಬದುಕುವ ಕಲೆ!

ದುಬಾರಿಯಾದ
ಬದುಕುವ
ಕಲೆಯನ್ನು
ಕಲಿಯುತ್ತಾ
ಕಲಿಯುತ್ತಾ
ಕಿಸೆಯೆಲ್ಲಾ
ಖಾಲಿಯಾಯ್ತು,
ಖಾಲಿ
ಕಿಸೆಯವನ

ಮಡದಿ
ಮಕ್ಕಳ

ಬಾಳು 
ಬೀದಿ
ಪಾಲಾಯ್ತು!

ಕೊನೆಗೂ
ಕಲೆಯಂತೂ
ಕಲಿತಿದ್ದಾಯ್ತು
ಆದರೆ
ಬದುಕಲು
ಬಾಳೇ

ಇಲ್ಲದಂತಾಯ್ತು!
********

One Response to ಬದುಕುವ ಕಲೆ!

  1. ksraghavendranavadaa ಹೇಳುತ್ತಾರೆ:

    ಸು೦ದರ.. ಸಕ್ಕತ್.. ಇನ್ನೇನೂ ಹೇಳಲು ಉಳಿದಿಲ್ಲ..
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: