ಆತ್ಮಹತ್ಯೆಗೈಯುತಿದ್ದರು ಜನರು!

ಏನ ಬಣ್ಣಿಸಲಿ ನಾನು
ಈ ನೆನಪಿನ ಹುಳಗಳನ್ನು
ಕೊರೆಯುತ್ತಲೇ ಇರುತ್ತವೆ
ಮನಸಿನ ಪರದೆಯನ್ನು;

ಕೊರೆದಷ್ಟೂ ಪರದೆ
ಭದ್ರವಾಗುತ್ತಾ ಹೋಗುತ್ತದೆ
ಹೊಸ ಹಳೆಯ ಚಿತ್ರಗಳ
ಮೆರವಣಿಗೆ ಸಾಗುತ್ತದೆ;

ನೋವ ಜೊತೆ ಜೊತೆಗೆ
ಮುದ ನೀಡುತ್ತವೆ ಮನಕ್ಕೆ
ಅದೆಷ್ಟೇ ಹೊತ್ತಾದರೂ
ಬರಲಾಗುವುದಿಲ್ಲ ಹೊರಕ್ಕೆ;

ನೆನಪುಗಳ ಈ ಸೌಭಾಗ್ಯ
ಕರುಣಿಸಿರದೇ ಇದ್ದಿದ್ದರೆ ದೇವರು
ವಾಸ್ತವದಿಂದ ಸೋತು
ಆತ್ಮಹತ್ಯೆಗೈಯುತಿದ್ದರು ಜನರು!
******

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: