ಒಲವಿನ ಭಾವ ತುಂಬು!

ಕನಸಲ್ಲಿ ಕನಸಾಗಿ
ಉಳಿದುಬಿಡುವ ನೀನು,
ನನಸಲ್ಲಿ ನನಸಾಗಿ
ಬಂದುಬಿಡು ಚೆಲುವೆ;

ಮನದಲ್ಲಿ ಹಸನಾದ
ಭಾವ ತುಂಬುವ ನೀನು,
ಬಾಳಲ್ಲೂ ಒಲವಿನ ಭಾವ
ತುಂಬು ಬಾ ನನ್ನೊಲವೇ!
*********

6 Responses to ಒಲವಿನ ಭಾವ ತುಂಬು!

 1. ksraghavendranavada ಹೇಳುತ್ತಾರೆ:

  ಕೊನೆಯ ನಾಲ್ಕು ಸಾಲುಗಳಲ್ಲಿ ಭಾವನೆಗಳ ಸಾಗರವೇ ಹರಿದಾಡಿದ೦ತಿದೆ… ಎ ನೈಸ್ ಪೋಯೆಮ್…

  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

 2. Rajendra B. Shetty ಹೇಳುತ್ತಾರೆ:

  ಭಾವನೆಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಕೊನೆಯ ನಾಲ್ಕು ಸಾಲುಗಳು ಬಹಳಷ್ಟು ಹಿಡಿಸಿತು.

 3. ಹೇಮಾ ಹೇಳುತ್ತಾರೆ:

  ವಾಹ್… ತುಂಬಾ ಚೆನ್ನಾಗಿದೆ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: