ಕನಸು ಉಲಿಯಿತು!

ಸಖೀ,
ಪ್ರತಿ ಇರುಳೂ
ಕನಸಿನಲ್ಲಿ ನಾ ಪಡುತ್ತಿದ್ದ
ಕಷ್ಟವನ್ನರಿತ ಕನಸು
ನನ್ನ ಕಿವಿಯಲ್ಲಿ ಮೆಲ್ಲನುಲಿಯಿತು:

“ನಿನ್ನ ಕಷ್ಟ ನನ್ನಿಂದ ನೋಡಲಾಗುತ್ತಿಲ್ಲ,
ನಿಜಕ್ಕೂ ನನ್ನಿಂದ ಸಹಿಸಲಾಗುತ್ತಿಲ್ಲ,
ಇನ್ನು ಹತ್ತಾರು ಇರುಳು ನಿನ್ನ
ನಿದ್ದೆಯಲ್ಲಿ ನಾ ಬರುವುದಿಲ್ಲ,
ಆಗಲಾದರೂ ನಿನಗೆ ಸ್ವಲ್ಪ
ನೆಮ್ಮದಿಯ ನಿದ್ದೆ
ಲಭಿಸಬಹುದಲ್ಲಾ…?!”
*************

2 Responses to ಕನಸು ಉಲಿಯಿತು!

  1. ಹೇಮಾ ಹೇಳುತ್ತಾರೆ:

    ನಿಮ್ಮ ಕನಸು ತುಂಬಾ ಚೆನ್ನಾಗಿ ಮಾತನಾಡುತ್ತದೆ, ಅಲ್ವಾ…?
    ಆಶ್ಚರ್ಯ!
    ಚೆನ್ನಾಗಿ ಬರೆದಿದ್ದೀರಿ!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: