ಕೊಡೆ ಕೊಡೆ ಎನಬೇಡ!

ಕೊಡೆ
ಕೊಡೆ
ಎನಬೇಡ
ಕೊಡದಿದ್ದರೆ
ನಾನೂ
ಬಿಡೆ

ಇನ್ನಾದರೂ
ನಿನ್ನ

ಹಟ
ಬಿಟ್ಟು
ಬಿಡೆ

ಸಂತಸದಿಂದ
ಒಮ್ಮೆ

ಹೂಂ

ಒಮ್ಮೆಯಷ್ಟೇ
ಕೊಡೆ

ಕೊಡೆ
ಕೊಡೆ


ಮಳೆಯಲ್ಲಿ
ನೆನೆದು
ನೆಗಡಿ
ಆದೀತು
ನನಗೆ
ಬೇಗ
ಆ ಕೊಡೆ
ಬಿಡಿಸಿ
ಕೊಡೆ!
****

4 Responses to ಕೊಡೆ ಕೊಡೆ ಎನಬೇಡ!

  1. Venkatraman Bhat ಹೇಳುತ್ತಾರೆ:

    ha ha chennAgide ‘kode’vudu..

  2. ಸೀತಾರಾಮ್ ಹೇಳುತ್ತಾರೆ:

    ಏನೋ ಅಂದ್ಕೊಂಡಿದ್ದೆ… ಈ ಕೊಡೆನಾ…?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: