ಮನ ನೋಯಿಸಿಕೊಳ್ಳಬೇಕಾಗಿಲ್ಲ!

 

ಎಷ್ಟೇ ಒಳ್ಳೆಯ ಅಡುಗೆ ಮಾಡಿ ಬಡಿಸಿದರೂ,
ಖುಷಿಯಲ್ಲಿ ಹೊಟ್ಟೆ ತುಂಬಾ ಉಂಡವರೆಲ್ಲರೂ,
ಮೆಚ್ಚುಗೆಯ ಮಾತನಾಡುವರು ಎಂಬ ಖಾತ್ರಿಯೂ ಇಲ್ಲ

ನಾವೆಷ್ಟೇ ಚಿಂತನೆ ಮಾಡಿ ನಮ್ಮ ಮಾತುಗಳನ್ನು
ಹೊರ ಹಾಕಿದರೂ, ಜನರು ಧ್ಯಾನದಿಂದ ಆಲಿಸಿ
ಅರ್ಥೈಸಿಕೊಂಡು, ಪ್ರತಿಸ್ಪಂದಿಸುವರು ಎಂದೇನೂ ಇಲ್ಲ

ನಮ್ಮ ಯತ್ನದಲ್ಲಿ ಇಲ್ಲವಾದರೆ ಕಿಂಚಿತ್ತೂ ಲೋಪ
ಮತ್ತು ಇಹುದಾದರೆ ನಮಗೆ ಸದಾ ಆತ್ಮತೃಪ್ತಿ,
ನಿಜವಾಗಿಯೂ ನಾವು ಮನ ನೋಯಿಸಿಕೊಳ್ಳಬೇಕಾಗಿಲ್ಲ!
*********************

4 Responses to ಮನ ನೋಯಿಸಿಕೊಳ್ಳಬೇಕಾಗಿಲ್ಲ!

 1. ಹೇಮಲತಾ ಹೇಳುತ್ತಾರೆ:

  ನಮ್ಮ ಬಗ್ಗೆ ಜನರಿಗೆ ಯಾವ ಭಾವನೆ ಇರುತ್ತೋ, ಅದರ ಮೇಲೆ ನಮ್ಮ ಮಾತಿಗೆಲ್ಲಾ ಅರ್ಥ ಅಂತ ನನ್ನ ಅನಿಸಿಕೆ.
  ನಮ್ಮ ಬಗ್ಗೆ ಒಳ್ಳೆಯ ಭಾವನೆ ಇದ್ರೆ, ನಾವು ಏನು ಅಂದ್ರೂ ಜನ ಗುಣಾತ್ಮಕವಾಗಿ ತಕೋಳ್ತಾರೆ.
  ನಮ್ಮ ಬಗ್ಗೆ ಒಳ್ಳೆಯ ಭಾವನೆ ಇಲ್ಲಾ ಅಂದ್ರೆ, ಎಲ್ಲವೂ ಕೆಟ್ಟದಾಗಿ ಕೇಳಿಸುತ್ತೆ.
  ನಾವು ಒಳ್ಳೆಯವರಾ ಅಥವಾ ಕೆಟ್ಟವರಾ ಎಂಬುದಕ್ಕೆ ಇಲ್ಲಿ ಅರ್ಥ ಇಲ್ಲ.
  ನಿಮ್ಮ ಕವನ ತುಂಬಾ ಇಷ್ಟ ಆಯ್ತು. ನನಗೂ ನಿಮ್ಮ ಕವನಕ್ಕೆ ಸ್ಪಂದಿಸುವ ಮನಸ್ಸಾಯ್ತು!

 2. ವಿಜಯರಾಜ್ ಕನ್ನಂತ ಹೇಳುತ್ತಾರೆ:

  but naanu nimma vicharakke pratispandisiddene noDi 🙂

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: