ವರ್ಷರಾಣಿ ಎಡೆಬಿಡದೇ ಸುರಿ ನೀ!

ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ

ಈಗ ತಾನೇ ಬಂದಳು
ಈಗ ಹೊರಟೆ ಎಂಬಳು
ಬಿಡದೆ ಸುರಿ ನೀ, ಕಾಡುತಿರು ನೀ, ಇಲ್ಲೇ ಇರಲಿ ನನ್ನವಳು

||ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ||

ಮೋಡಗಳೇ ಕೊಂಚ ಕೇಳಿರಿ
ಮಿಂಚಿನ ಜೊತೆಗೊಮ್ಮೆ ಗುಡುಗಿರಿ
ಭಯದಿ ನನ್ನ ಸಖಿಯು ಎನ್ನ ಅಪ್ಪಿಕೊಂಬಂತೆ ಮಾಡಿರಿ

||ವರ್ಷರಾಣಿ ಎಡೆಬಿಡದೇ ಸುರಿ ನೀ
ನನ್ನ ಸಖಿಯು ತೆರಳದಿರಲಿ ಸದಾ ಸುರೀತಿರು ನೀ||
***************************

 

ದಿ. ಮುಕೇಶ್ ಹಾಡಿರುವ “ಭರಕಾ ರಾಣಿ ಜರಾ ಜಮ್ ಕೇ ಬರ್ಸೋ ..”
ಎಂಬ ಹಿಂದೀ ಚಲನಚಿತ್ರ ಗೀತೆಯ ಭಾವಾನುವಾದ!

ಇದೀಗ ವಿವಿಧ ಭಾರತಿಯಲ್ಲಿ ಕೇಳಿಬಂದ ಈ ಹಾಡನ್ನು ಹಾಗೆಯೇ ಭಾವಾನುವಾದ ಮಾಡಿ ಪ್ರಕಟಿಸಿದ್ದೇನೆ.

Movie : SABAK
Singer(s): MUKESH
Cast(s): SHATRUGHAN SINHA , POONAM DHILLON
 
Hindi Lyrics:
Barkha Rani, Jara Jhamke Barso
Mera Dilbar Jaa Na Pahey
Jhumkar Barsoh
Barkha Rani

Yeh Abhi Toh Aaye Hain
Kahetey Hain Hum Jaye Hain
Tu Baras, Barson Baras
Yeh Umra Bar Na Jaaye Re
Barkha Rani

Mast Sawan Ki Ghata
Bijliyan Chamka Jara
Pyar Mera Darke Mere
Sinhey Se Lag Jaye Re
Barkha Rani, Jara Jham Ke Barso
Mera Dilbar Jaa Na Pahey
Jhum Kar Barson
Barkha Rani

4 Responses to ವರ್ಷರಾಣಿ ಎಡೆಬಿಡದೇ ಸುರಿ ನೀ!

 1. Bharath Kumar ಹೇಳುತ್ತಾರೆ:

  ವರ್ಷರಾಣಿ= ಮಳೆಯರಸಿ
  ಸಖಿ = ಗೆಳತಿ
  ಭಯ = ಅಂಜಿಕೆ

  • ಆಸು ಹೆಗ್ಡೆ ಹೇಳುತ್ತಾರೆ:

   ಭರತ್,
   ತಮ್ಮ ಸಲಹೆಗಳು ಅಸ್ವೀಕೃತ.

   • Bharath Kumar ಹೇಳುತ್ತಾರೆ:

    ಸಾರ್! ನಾನು ನಿಮಗೆ ಸಲಹೆ ಕೊಡಲೇ ಇಲ್ಲ….ದಿಟವಾದ ಕನ್ನಡ ಯಾವುದೆಂದು ಓದುಗರಿಗೆ ಗೊತ್ತಾಗಲಿ ಅನ್ನುವುದಕ್ಕೋಸ್ಕರ ನಾನು ಬರೆದಿದ್ದು

    • ಆಸು ಹೆಗ್ಡೆ ಹೇಳುತ್ತಾರೆ:

     ಭರತ್,
     ಅದಕ್ಕಾಗಿ ತಮ್ಮದೇ “ಬ್ಲಾಗ್” ತಾಣವನ್ನು ಬಳಸಿಕೊಳ್ಳಿ.
     ಮಾತೆತ್ತಿದರೆ “ಸಾರ್” “ಸಾರ್” ಅನ್ನುವ ತಾವು ತಮ್ಮ ಕನ್ನಡದ ಪಾಠಶಾಲೆಯನ್ನು ಇಲ್ಲಿಂದ ಬೇರೆಡೆಗೆ ವರ್ಗಾಯಿಸಿಕೊಂಡರೆ ಒಳಿತು.
     ನಾನು ಮೊದಲೇ ಹೇಳಿದಂತೆ, ನಾನು ಶಂಕರ ಭಟ್ಟರ ಕನ್ನಡವನ್ನು ಒಪ್ಪುವುದಿಲ್ಲ.
     ನನಗೆ ನನ್ನ ಅಜ್ಜಯ್ಯ, ಅಮ್ಮ ಮತ್ತು ಅಪ್ಪಯ್ಯನವರು ಕಲಿಸಿಕೊಟ್ಟ ಕನ್ನಡವೇ ಸಾಕು.
     ಧನ್ಯವಾದಗಳು.
     ಇನ್ನು ಮುಂದೆ, ಇಲ್ಲಿನ ಪುಟಗಳ ಮೂಲ ಮಾತುಗಳಿಗೆ ಅಪ್ರಸ್ತುತವೆನಿಸುವ, ತಮ್ಮ ಈ ತರಹದ ಪ್ರತಿಕ್ರಿಯೆಗಳನ್ನು ಪ್ರಕಟಿಸದೇ ಉಳಿಯಬೇಕಾಗುತ್ತದೆ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: