“ಸಿಲ್ಲೀ” ದೀಕ್ಷಿತ್!

ಯಾವ ಗಂಭೀರ ಸಮಸ್ಯೆಯನ್ನೂ ನೀವು ಗಂಭೀರವೆಂದೆನಲಾರಿರಿ,
ಎನೇ ಆದರೂ ಅದು ದಿಲ್ಲಿಯಲಿ ಸಾಮಾನ್ಯ ಎಂದು ತಳ್ಳಿ ಹಾಕುವಿರಿ;

ಕೋಟಿ ರೂಪಾಯಿ ಹೊತ್ತ ಲಾರಿ ನಡುರಸ್ತೆಯಲಿ ಹೋಗಿದ್ದರೂ ಹೂತು,
ಹಾವಿಗೂ, ಮುರಿದ ಮಂಚಕೂ, ಕುಸಿದ ಸೇತುವೆಗೂ, ಒಂದೇ ಮಾತು;

ದೇಶದ ಮಾನವೆಲ್ಲಾ ಬೇಕಾಬಿಟ್ಟಿ ಆಗುತ್ತಿದ್ದರೂ ಹರಾಜು ನಡುಬೀದಿಯಲ್ಲಿ,
ಅತೃಪ್ತ ಅತಿಥಿಗಳನೇ ದೂಷಿಸಿ, ನಿಮ್ಮೆಲ್ಲಾ ತಪ್ಪುಗಳ ಮುಚ್ಚಿಡುತಿದ್ದೀರಿಲ್ಲಿ;

ಯಾರೇನೇ ಅಂದರೂ ಎಲ್ಲದಕೂ ಉತ್ತರಿಸುತ್ತೀರಲ್ಲ ಒಂದೇ ದನಿಯಲೇ,
ಇದನ್ನು ಅಸಡ್ದೆಯ ಪರಾಕಾಷ್ಟೆ ಎನ್ನಲೇ, ತಾಳ್ಮೆಯ ಮೂರ್ತಿ ಎನ್ನಲೇ;

ಶೀಲಾ ದೀಕ್ಷಿತ್, ನಿಮಗೆ ಈಗ ಕಾಣುತ್ತಿದೆಯಲ್ಲಾ ಎಲ್ಲವೂ “ಸಿಲ್ಲಿ”ಯಾಗಿ,
ನಿಮ್ಮನ್ನೀಗ ಮರು ನಾಮಕರಣ ಮಾಡುತ್ತಿದ್ದೇನೆ, “ಸಿಲ್ಲಿ” ದೀಕ್ಷಿತ್ ಆಗಿ!
********

5 Responses to “ಸಿಲ್ಲೀ” ದೀಕ್ಷಿತ್!

 1. shashi jenny ಹೇಳುತ್ತಾರೆ:

  duddu madalu hortaga ellavu silly agi kanutte

 2. rohan ಹೇಳುತ್ತಾರೆ:

  Kannada nadina hesarannu Halu maduva Suresh-Kalmadi.

  I do not understand such people always use their place name as prefix or suffix

 3. ksraghavendranavada ಹೇಳುತ್ತಾರೆ:

  ದೇಶದ ಹೆಸರಿಗೆ ಮಸಿ ಬಳಿಯಬೇಕೆನ್ನುವ ತ೦ತ್ರ ರಾಜಕಾರಣವೂ ಕಾರ್ಯನಿರ್ವಹಿಸುತ್ತಿದೆ ಎ೦ಬ ಸುದ್ದಿಯೂ ಇದೆ. ಆದರೂ ಈಗಿನ ಭ್ರಷ್ಟಾಚಾರ ತು೦ಬಿದ ರಾಜಕೀಯ ವ್ಯವಸ್ಥೆಯ ಬಗ್ಗೆ ಆಸುಮನದ ಮಾತುಗಳು ಚೆನ್ನಾಗಿ ಮೂಡಿಬ೦ದಿವೆ. ಶೀಲಾದೀಕ್ಷಿತ್,ಕಲ್ಮಾಡಿ ತಲೆದ೦ಡವಾದರೂ ಆಗಬಹುದೇನೋ?
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: