ಹಾದಿ ಎಂತಿದ್ದರೇನು?

ಸಖೀ,
ನಮ್ಮ
ಹಾದಿ
ಸುಗಮವಾಗಿ
ಕಂಡುಬಂದಲ್ಲಿ,
ಅದು
ನಮ್ಮನ್ನು
ಎಲ್ಲಿಗೆ
ಕೊಂಡೊಯ್ಯುತ್ತದೆ
ಎಂದು
ಕೇಳಿ
ನೋಡೋಣ;

ಆದರೆ,
ನಮ್ಮ
ಗುರಿಯೇ
ಸುಂದರವಾಗಿದೆ
ಎಂಬ
ಅರಿವಿದ್ದಲ್ಲಿ,
ನಮ್ಮನ್ನು

ಗುರಿಯೆಡೆಗೆ
ಕೊಂಡೊಯ್ಯುವ
ಹಾದಿ
ಎಂತಿದ್ದರೂ
ಚಿಂತಿಸದಿರೋಣ!
********

4 Responses to ಹಾದಿ ಎಂತಿದ್ದರೇನು?

 1. ಹೇಮ ಹೇಳುತ್ತಾರೆ:

  ಹೆಗ್ಡೆಯವರೇ,
  ಕವನ ಸುಂದರವಾಗಿದೆ.
  ನಿಜವಾಗಿಯೂ ಹಾದಿ ಹೇಗಿದ್ದರೂ ಪರವಾಗಿಲ್ಲ, ಆದರೆ ಗುರಿ ಮಾತ್ರ ಸರಿಯಾಗಿ ಇರಬೇಕು.

 2. ksraghavendranavada ಹೇಳುತ್ತಾರೆ:

  ಸೂಪರ್,ಸರಳವಾಗಿದ್ದರೂ ಮಾರ್ಮಿಕ ಅರ್ಥದಿ೦ದ ಕೂಡಿದ ಕವನ.
  ನಮಸ್ಕಾರಗಳೊ೦ದಿಗೆ,

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: