ಸಖೀ, ನಾನು ಮೌನಿಯಾಗಿರುವೆ!

ಸಖೀ,

ನೀನು,

ನಾನಾಡುವ

ಮಾತುಗಳನ್ನು

ಅರಿಯಳಾದೆಯಾದರೆ,

ನಾನು

ಮೌನಿಯಾಗಿರುವೆ;

 

ನಾನು

ಮಾತನಾಡದೇ,

ನನ್ನ ಮನದ

ಭಾವನೆಗಳನ್ನು,

ನೀನು

ಅರಿವೆಯಾದರೂ,

ನಾನು

ಮೌನಿಯಾಗಿರುವೆ!

***********

 

3 Responses to ಸಖೀ, ನಾನು ಮೌನಿಯಾಗಿರುವೆ!

 1. Shamala ಹೇಳುತ್ತಾರೆ:

  ಯಾಕ್ರೀ ಸುರೇಶ್…
  ತೀರಾ ಈ ರೀತಿ ಮೌನವ್ರತ ಶುರು ಮಾಡ್ಬಿಟ್ರೆ ಏನ್ರಿ ಗತಿ….? ಪಾಪ ನಿಮ್ಮ ಆ ಸಖಿ ಕೂಡ… ಒಬ್ಬಳೇ ಮಾತಾಡಿ ಬೇಸರಗೊಂಡಾಳು ….. ಆಮೇಲೆ ಅವಳು ಮೌನವ್ರತ ಹಿಡಿದರೆ, ನಿಮಗೆ ಹೀಗೆ ಮೌನದ ಮೇಲೊಂದು ಕವನ ಸಾಕಾಗಲ್ಲ….. ಸರಣಿಯನ್ನೇ ಬರೀಬೇಕಾಗತ್ತೆ…. :-)…… ಚುಟುಕಾಗಿ ಮುದ್ದಾಗಿದೆ ನಿಮ್ಮ ಮನದಾಳದ ಮಾತು………

 2. rashmi ಹೇಳುತ್ತಾರೆ:

  yaake ee mouna???

 3. ಮಧುಸೂದನ ಹೇಳುತ್ತಾರೆ:

  ಭಲೇ, ಇಂತಹ ನಿಲುವು ಹೊಂದಿದರೆ ಸಂಗಾತವು ಸುಖಮಯವಾಗಿರುವುದು.
  ಯಾವುದೇ ಭಿನ್ನಾಭಿಪ್ರಾಯ, ಕೋಪ, ಕಲಹಗಳಿಗೆ ಆಸ್ಪದವೇ ಇಲ್ಲವಲ್ಲ?

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: