ಈ ದೇಶದ ನಾಯಕರೆಲ್ಲಾ ಭ್ರಷ್ಟರಾಗಿದ್ದರೆ ಆಕೆಗೆ ಆರಾಮ!

ನಿಜವಾಗಿಯೂ ಬಹಳ ಕಿಲಾಡಿ ಹೆಂಗ್ಸು ಕಣ್ರೀ ಈ ಪರದೇಶೀ ಗಾಂಧಿ

ನಮ್ಮನ್ನೆಲ್ಲಾ ಮಾಡಿದ್ದಾಳಾಕೆ ಭ್ರಷ್ಟಾಚಾರಿಗಳ ಅಸಹಾಯಕ ಬಂಧಿ


ದೇಶದ ಉದ್ದಗಲಕ್ಕೂ ಭ್ರಷ್ಟ ರಾಜಕಾರಣಿಗಳದ್ದೇ ಈಗ ಕಾರುಬಾರು

ಬಯಲಾಗುತ್ತಲೇ ಇರುತ್ತವೆ ಹೊಸ ಹೊಸ ಕಾಂಡ ದಿನವೂ ಐದಾರು


ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಯಾವುದೂ ಉಳಿದಿಲ್ಲ ಈಗ

ಎಲ್ಲ ಕಡೆಯೂ ಭ್ರಷ್ಟರೇ ತುಂಬಿ ಹಾಳಾಗುತ್ತಿದೆ ಈ ದೇಶದ ಜನಾಂಗ


ರಾಜ್ಯಗಳಲಿ ಭ್ರಷ್ಟರಿದ್ದರೆ ರಾಜ್ಯ ಸರಕಾರಗಳು ಕಾರ್ಯ ನಡೆಸಬೇಕು

ರಾಜ್ಯ ಸರಕಾರಗಳೇ ಭ್ರಷ್ಟರಾದಾಗ ಕೇಂದ್ರ ಮಧ್ಯ ಪ್ರವೇಶಿಸಬೇಕು


ಕೇಂದ್ರ ಸರಕಾರದಲ್ಲೇ ಭ್ರಷ್ಟರಿರಲು ಜನ ಇನ್ನು ಯಾರನ್ನು ಕೇಳಬೇಕು

ಪ್ರಧಾನ ಮಂತ್ರಿಯ ಕೇಳಲೇ, ಛೇ.. ಇಲ್ಲ…  ಆತ ಆಕೆಯನ್ನೇ ಕೇಳಬೇಕು


ಪ್ರಧಾನಿಗಳಿಗೆ ಸಲಹೆ ನೀಡಲು ಮಂತ್ರಿಮಂಡಲ ಇರಬೇಕಾದ್ದು ಸಹಜ

ಆದರೆ ಮಂತ್ರಿ ಮಂಡಲ ಆಕೆಯ ಮಾತನ್ನೇ ಕೇಳಬೇಕು ಇದೂ ನಿಜ


ಎಂದೂ ಇದ್ದಿರದ ಈ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷೆ ಆಕೆಯೇ

ಹಾಗಾಗಿ ದೇಶದ ಎಲ್ಲಾ ಭ್ರಷ್ಟರಿಗೂ ಸಲುಗೆ ನೀಡಿರುವವರೂ ಆಕೆಯೇ


ದೇಶದ ನಾಯಕರುಗಳೆಲ್ಲಾ ಭ್ರಷ್ಟರಾಗಿ ತಮ್ಮ ತಿಜೋರಿ ತುಂಬುತಿರಲು

ತಮ್ಮನ್ನೇನೂ ಮಾಡಲಾರಳು ಎಂಬ ದೃಢ ನಂಬುಗೆ ಇಹುದು ಎಲ್ಲರಲೂ


ಕೊಟ್ರ‍ೋಚಿ, ಆಂಡರ‍್ಸನ್ ರನ್ನೇ ಬಚಾವಾಗಲು ಬಿಟ್ಟ ಮನೆಯವಳು

ನೀವೇ ಹೇಳಿ, ಇನ್ನು ಇವರನ್ನು ಆಕೆ ಏಕೆ ತರಾಟೆಗೆ ತೆಗೆದುಕೊಂಡಾಳು


ಈ ದೇಶದ ನಾಯಕರೆಲ್ಲಾ ಭ್ರಷ್ಟರಾಗಿ ತಮ್ಮಲ್ಲೇ ಇದ್ದರೆ ಆಕೆಗೂ ಆರಾಮ

ಆಕೆಯ ಸುದ್ದಿಗೆ ಬಾರದೇ ಇದ್ದರೆ, ಆಕೆಯ ಕಾರ್ಯಗಳು ಸದಾ ಸುಕ್ಷೇಮ

**************

6 Responses to ಈ ದೇಶದ ನಾಯಕರೆಲ್ಲಾ ಭ್ರಷ್ಟರಾಗಿದ್ದರೆ ಆಕೆಗೆ ಆರಾಮ!

 1. ಶಶಿ ಜೆನ್ನಿ ಹೇಳುತ್ತಾರೆ:

  ನಿಜ ಗುರೂ, ನಮ್ಮ ರಕ್ತದಲ್ಲೇ ಭ್ರಷ್ಟಾಚಾರ ತುಂಬಿದೆ. ಆ ಅಕ್ಕನಿಗೆ ಹಬ್ಬ.

 2. ನಾಣಯ್ಯ ಡಿ.ಸಿ. ಹೇಳುತ್ತಾರೆ:

  ಸುಂದರ ಕವಿತೆಯಲ್ಲಿ ಮೂಡಿಬಂದ ಭಯಾನಕ ಸತ್ಯಕ್ಕೆ ಈ ಮನವು ಅಸಹಾಯಕತೆಯಿಂದ ತೊಳಲಾಡಿತು.

 3. ಶೆಟ್ಟರು ಮತ್ತು ಶೈಲಜರಿಗೆ ಧನ್ಯವಾದಗಳು, ಓದಿ ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ.

  ರಾಘವೇಂದ್ರ,
  ಈಗ ಆಗಿಯಾಗಿದೆ ಭಾರತ “ಸೋನಿಂಡಿಯಾ”
  ಮುಂದೆ ಆದೀತು ನೀವಂದಂತೆ ಕ್ರಿಸ್ತಿಂಡಿಯಾ!

 4. ksraghavendranavada ಹೇಳುತ್ತಾರೆ:

  ಅದಕ್ಕೇ ಹಿ೦ದಿನವರು ಗಾದೆ ಮಾಡಿರೋದು “ಕಪಿ ತಾನು ಕೆಡುವುದಲ್ಲದೆ ಇಡೀ ವನವನ್ನೂ ಕೆಡಿಸಿತು“ ಅ೦ಥ! ಈ ಯಮ್ಮನ ನಿಜವಾದ ಆಕಾ೦ಕ್ಷೆ ಎ೦ದರೆ ಭಾರತ ಅರಾಜಕತೆಯಲ್ಲಿ ಹೊತ್ತಿ ಉರಿಯಬೇಕು! ಮತ್ತೊಮ್ಮೆ ತುರ್ತುಪರಿಸ್ಥಿತಿಯ ಘೋಷಣೆಯಾಗಬೇಕು! ಕ್ರೈಸ್ತಮಯವಾಗಬೇಕು-ಭಾರತ ಮು೦ದೊ೦ದು ದಿನ ಕ್ರಿಸ್ತಿ೦ಡಿಯಾ ಆಗಬೇಕು!
  ಎ೦ದಿನ೦ತೆ ಉತ್ತಮ ಆಸುಮನದ ಛಾಟಿಯೇಟು!
  ನಮಸ್ಕಾರಗಳೊ೦ದಿಗೆ,

 5. Shylaja ಹೇಳುತ್ತಾರೆ:

  tumba chennagide sir

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: