ತೆರಳಿಬಿಡು ನನ್ನ ನೆನಪಿಂದ ನೀನು!

 

ನೀ ನನ್ನ ಬಾಳಿನಲ್ಲಿ

ನೆನಪಾಗೇ ಉಳಿದು ಹೋದೆ

ನೀನಿರದ ಬಾಳು ನಾನು

ನಿನ್ನ ನೆನಪಿನಲ್ಲೇ ಕಳೆದೆ

 

ಆ ದೇವರಂತೆ ಕಂಡೆ

ನನ್ನ ಪಾಲಿಗಾಗ ನೀನು

ನನ್ನ ಪ್ರೀತಿ ಭಕ್ತಿಯಂತೆ

ನಿನ್ನ ಪೂಜಿಸಿದ್ದೆ ನಾನು

 

ನೀ ನನ್ನ ಅರಿಯಲಿಲ್ಲಾ

ನಾ ನಿನ್ನ ಮರೆಯಲಿಲ್ಲಾ

 

||ನೀ ನನ್ನ ಬಾಳಿನಲ್ಲಿ||

 

ಬರಲಾರೆ ನೀನು ಮರಳಿ

ಈ ಸತ್ಯ ನನಗೆ ಗೊತ್ತು

ಸರಿ ಒಮ್ಮೆ ತೆರಳು ನನ್ನ

ನೆನಪಿಂದ ನೀ ಈ ಹೊತ್ತು

 

ನಾ ನಿನ್ನ ಪಡೆಯಲಾರೆ

ನಾ ನಿನ್ನ ಕರೆಯಲಾರೆ

 

||ನೀ ನನ್ನ ಬಾಳಿನಲ್ಲಿ||

**************

3 Responses to ತೆರಳಿಬಿಡು ನನ್ನ ನೆನಪಿಂದ ನೀನು!

 1. mahesh.sc.shiravala ಹೇಳುತ್ತಾರೆ:

  Modalane priyathameye hage…
  Mareyalagadavalu…
  Preethi kalisihodavalu…
  Nantarada preethigalella avala nakalu copygalu…
  Barina billalu kaduvavalu…

 2. mahesh.sc.shiravala ಹೇಳುತ್ತಾರೆ:

  Gurugale,
  modalane maji lover nenapisikondu bareda kavitheya…?

 3. ನಾಣಯ್ಯ ಡಿ. ಸಿ. ಹೇಳುತ್ತಾರೆ:

  ಮರೆಯಲಾಗದ, ಕರೆಯಲಾಗದ,
  ಬಿಡಿಸಲಾಗದ ಒಗಟಿನ ಕವನಕ್ಕೆ
  ಮನ ಮಿಡಿಯಿತು!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: