ಮರುಳುಕವಿ ಎನ್ನುವೆಯಾ ನೀನು?

 

 

ಸಖೀ

ಅಳುತ್ತಿದ್ದ ನಿನ್ನನ್ನು

ಸಂತೈಸಲು ಯತ್ನಿಸದೇ

ಸುಮ್ಮನೇ ನಿಂತಿದ್ದ

ನನ್ನನ್ನು ನಿಷ್ಕರುಣಿ

ಎನ್ನುವೆಯಾ ನೀನು?

 

ಅಲ್ಲಾ,

ಅಳುತ್ತಿದ್ದರೂ

ಹೆಚ್ಚುತ್ತಿದ್ದ

ನಿನ್ನ ಅಂದವನು

ಕಣ್ಣುಗಳಿಂದಲೇ

ಸವಿಯುತ್ತಾ

ಬಣ್ಣಿಸಲು

ಮನದಲ್ಲಿ ಶಬ್ದಗಳ

ಹೆಣೆಯುತಿದ್ದ

ನನ್ನನ್ನು

ಮರುಳುಕವಿ

ಎನ್ನುವೆಯಾ ನೀನು?

*****

One Response to ಮರುಳುಕವಿ ಎನ್ನುವೆಯಾ ನೀನು?

  1. ರಂಜಿತ್ ಹೇಳುತ್ತಾರೆ:

    ಅಳುವಲ್ಲೂ ಆಕೆಯ ಸೌಂದರ್ಯ ಹೆಚ್ಚಿದರೆ ಪಾಪ, ಕವಿಯ ತಪ್ಪೇನು?!

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: