ಮೂರು ಹನಿಗವನಗಳು!!!

ಮೌನ – ಪ್ರಾಣ

ಸಖೀ,
ನಿನ್ನೀ
ಸುದೀರ್ಘ
ಮೌನ,
ತೆಗೆಯುತಿಹುದು
ನನ್ನೀ
ಪ್ರಾಣ!!!

********

 

 

ಸ್ಪೂರ್ತಿ – ಜಾಸ್ತಿ!!!

ಸಖೀ,
ನನ್ನ
ಸೃಜನಶೀಲತೆಯ
ಕೊಂಡಾಡಿ,
ಹುರಿದುಂಬಿಸಿ
ನೀಡುತಿರಲು
ಸ್ಪೂರ್ತಿ,
ನಿಜದಿ
ನಾನು
ಬರೆಯಬಹುದಿನ್ನೂ
ಜಾಸ್ತಿ
ಜಾಸ್ತಿ
ಜಾಸ್ತಿ!!!

********

 

 

ಧ್ಯಾನ – ಅಧ್ವಾನ!!!

ಸಖೀ,
ನನಗೀಗ
ಹಗಲಿರುಳು
ನಿನ್ನದೇ
ಧ್ಯಾನ,
ಅದರಿಂದಾಗಿ
ನಮ್ಮ
ಮನೆಯಲ್ಲಿ
ಆಗಿದೆ
ಅಧ್ವಾನ!!!

********

4 Responses to ಮೂರು ಹನಿಗವನಗಳು!!!

 1. ಹೇಮಕ್ಕಾ,

  ಆ ನನ್ನ ಸಖಿ ನನ್ನ ಪ್ರಾಣ ಉಳಿಸಿ, ಸ್ಪೂರ್ತಿ ನೀಡಿ, ಧ್ಯಾನದತ್ತ ನನ್ನನ್ನು ಕೊಂಡೊಯ್ದ ಹಾಗಿದೆ ಅಂದ ಹೇಳ್ತಾ ಇದ್ದೀರಿ. ಮೂರೂ ಹನಿಗವನಗಳ ನಡುವಿನ ಸಂಬಂಧವನ್ನು ಬಹಳ ಚೆನ್ನಾಗಿ ವಿಮರ್ಶಿಸಿದ್ದೀರಿ.

  ಧನ್ಯವಾದಗಳು.

  ದಯವಿಟ್ಟು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡಿ ಆಸುಮನದಲ್ಲಿ.

  -ಆಸು ಹೆಗ್ಡೆ.

 2. HEMADEVADIGA ಹೇಳುತ್ತಾರೆ:

  AA NIMMA SAKHI PRANA ULISI,SPOORTHI KOTTU,DHYANADATTA NIMMANNU KONDOIDA HAAGIDE.KAVANA THUMBA CHENNAGIDE.

 3. ಶ್ಯಾಮಲಾ,

  ನನ್ನ ಸಖಿಯೇ ಬೇರೆ…ಆ ಅಪರಿಚಿತ “ಫ್ಯಾನೇ” ಬೇರೆ.
  ನನ್ನೊಳಗಿರುವ ನನ್ನ ಸಖಿಯ ನಾ ಹೊರಗೆ ಹುಡುಕಲೇ?

  ಮೆಚ್ಚಿ ಬರೆದುದಕೆ ಧನ್ಯವಾದಗಳು.

 4. Shamala ಹೇಳುತ್ತಾರೆ:

  ಯಾಕ್ರೀ ಸುರೇಶ್..

  ಮೌನ-ಪ್ರಾಣ ಹೋದಂತಾದಾಗ, ಸ್ಫೂರ್ತಿಗಾಗಿ ಒದ್ದಾಡಿ, ಧ್ಯಾನಕ್ಕೆ ಶರಣಾಗಿ, ಕೊನೆಗೆ ಅದೂ ಸಾಧ್ಯವಾಗದೇ, ಅಧ್ವಾನವಾಗಿರುವಂತಿದೆ…. ಏನು ನಿಮ್ಮ ಕನಸಿನ – ಅನಾಮಿಕೆ ಏಕೋ ಮುನಿಸಿಕೊಂಡಂತಿದೆ…….ವಿದ್ಯುತ್ ಅಭಾವದಿಂದ ಪಂಕ ಸುತ್ತದೆ ಗಾಳಿ ಇಲ್ಲದಾಗಿದೆಯಾ? :-)… ಸ್ಫೂರ್ತಿ ಇಲ್ಲದಿರುವಾಗಲೂ……ಚುಟುಕು ಕವಿತೆ ಚೆನ್ನಾಗೇ ಇದೆ…

  ಶ್ಯಾಮಲ

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: