“ನಾವು ಹಚ್ಚೆವು ಕನ್ನಡದ ದೀಪ!!!”

ಅಂದಿನ

ಹಾಡು:

“ನಾವು

ಹಚ್ಚೇವು

ಕನ್ನಡದ

ದೀಪ,

 

ನಾವು

ಹಚ್ಚೇವು

ಕನ್ನಡದ

ದೀಪ” 

 

ಇಂದಿನ

ಪಾಡು:

ನಾವು

ಹಚ್ಚೆವು

ಕನ್ನಡದ

ದೀಪ

 

ಎಲ್ಲರ

ಮನೆಯಲ್ಲೂ

ಇದ್ದಾನೆ

ಆಂಗ್ಲ

ಭೂಪ

 

ಆತನೇ

ಬೇಕು

ತಣಿಸಲು

ಒಡಲಿನ

ತಾಪ!!!

One Response to “ನಾವು ಹಚ್ಚೆವು ಕನ್ನಡದ ದೀಪ!!!”

  1. ಪ್ರಕಾಶ್ ಶೆಟ್ಟಿ ಉಳೆಪಾಡಿ ಹೇಳುತ್ತಾರೆ:

    ಈಗ.. ಹಚ್ಚಿದೆವು ಕನ್ನಡಕೆ ಧೂಪ…

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: