ಯಡ್ಡಿ ಇನ್ನೂ ಶೋಭಾಯಮಾನ!!!

ರೆಡ್ಡಿ

ಬಂಧುಗಳು

ಹಿಡಿದೆಳೆದು

ಜಗ್ಗಾಡುತ್ತಿದ್ದರೆ

ಯಡ್ಡಿಯ

ಚಡ್ಡಿ,

 

ಯಡ್ಡಿ

ಈಗಲೂ

ಹಿಂದಿನಂತೆಯೇ

ಶೋಭಾಯಮಾನ

ತನಗೇನೂ

ಆಗದೆಂಬಂತೆ

ಅಡ್ಡಿ!!!

 ******

 

ಪಕ್ಷಾಧ್ಯಕ್ಷ

ರಾಜನಾಥರೇ

ಈತನಿಗೆ

ಬೆಲೆಕೊಡದೇ

ಮಾಡುತ್ತಿರಲು

ಪದೇ ಪದೇ

ಮುಖ ಭಂಗ,

 

ದಿಲ್ಲಿಯಿಂದಿಲ್ಲಿಗೆ

ಸಂಧಾನ

ಮಾಡಿಸಲು

ಬಂದಿರುವ

ಆ ಅರುಣ ಜೇಟ್ಲಿ

ಹಿಂತಿರುಗುವನೇ

ಆಗಿ ಮಂಗ?!

 ********

 

ಬಾಯಿಯಲಿ

ಸಮಾಜಸೇವೆಯ

ಮಂತ್ರ

ಮನದೊಳಗೊಳಗೆ

ಅಧಿಕಾರ ದಾಹದ

ಕುತಂತ್ರ,

 

ಯಡ್ಡಿಯಾದರೇನು

ರೆಡ್ಡಿಯಾದರೇನು

ಗೌಡರಾದರೇನು

ಶೆಟ್ಟರಾದರೇನು

ಈಗ ಎಲ್ಲರದೂ

ಜಾಹೀರು ಸರ್ವತ್ರ!!!

************

 

ಸದಾಕಾಲ

ನಿದ್ರೆಯಲ್ಲಿರುತಿದ್ದ

ದೊಡ್ಡ ಗೌಡರ

ಮುಖದಲ್ಲೂ

ಮೊನ್ನೆ ನಾನು

ಮಂದಹಾಸವ ಕಂಡೆ,

 

ಮಾಜೀ ಮುಖ್ಯಮಂತ್ರಿಯ

ಸಹೋದರನನ್ನೂ

ಮುಖ್ಯ ಅಲ್ಲದಿದ್ದರೂ

ಉಪ ಮುಖ್ಯಮಂತ್ರಿ

ಮಾಡಿಸಬಹುದೇ

ಎಂಬ ಅನುಮಾನ

ನಾ ಮನದಲ್ಲಿ

ಮೂಡಿಸಿಕೊಂಡೆ!!!

****************

6 Responses to ಯಡ್ಡಿ ಇನ್ನೂ ಶೋಭಾಯಮಾನ!!!

 1. ಆಸು ಹೆಗ್ಡೆ ಹೇಳುತ್ತಾರೆ:

  ಅಕ್ಕ…? 😦

  ಅಲ್ಲಾರೀ…ಯಾರದೋ ಅಕ್ಕ … ಆದರೆ,…ಯಾವಾಗಲೂ ಇರಬೇಕು ಈತನ ಪಕ್ಕ…!!!

 2. sathvik ಹೇಳುತ್ತಾರೆ:

  ರಾಮೇಶ್ವರಕ್ಕೆ ಹೋದರೂ ಶನಿಶ್ವರ ಬಿಡಲಿಲ್ಲವಂತೆ. ಹಾಗೆ ಯಡ್ಡಿಗೆ ಈ ಅಕ್ಕ.

 3. HEMADEVADIGA ಹೇಳುತ್ತಾರೆ:

  chennagi barediddiri.

 4. Sandeep Shetty ಹೇಳುತ್ತಾರೆ:

  ನನಗಂತು ಬಹಳ ಕುಶಿ 🙂 ಯಡ್ಡಿಗೆ ಇಷ್ಟು ದೈರ್ಯ ಬಂತಲ್ಲ ಅಂತ: ಆ ದೈರ್ಯದ ಹಿಂದಿನ ಗುಟ್ಟು ರಾಜಕೀಯ ಶಕುನಿಯ ನಗುವಿರಬಹುದೆ????

 5. ಧನ್ಯವಾದಗಳು, ಮುರಳಿ.

  ಮೊದಲನೆಯ ಚುಟುಕವನ್ನು ಕೊನೆಗೆ ಹಾಕಿದ್ದಿರಬೇಕಿತ್ತೇನೋ…ನಾನು 🙂

 6. murali ಹೇಳುತ್ತಾರೆ:

  first para is too good.

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: