ಇದು ನ್ಯಾಯವೇ?

asu013
 
ಹಬ್ಬಗಳು ಬಂದವೆಂದರೆ ಸಾವಿರ ಸಾವಿರ ಬಾಳೆ ಗಿಡಗಳು ಹೀಗೆ ತಮ್ಮ ಜೀವನದ ಕೊನೆಗಾಣುತ್ತವೆ.
 
ಇದು ನ್ಯಾಯವೇ? ಇದು ಯಾವ ದೇವರಿಗೆ ಪ್ರಿಯ?
 
ಪರಿಸರವಾದಿಗಳು, ಪ್ರಕೃತಿ ಪ್ರೇಮಿಗಳು, ಹಸಿರು ಕ್ರಾಂತಿಯ ರೂವಾರಿಗಳು, ಈ ಬಗ್ಗೆ ಯಾಕೆ ಚಕಾರ ಎತ್ತುವುದಿಲ್ಲ?
 
ಪ್ರಾಣಿಗಳ ಬಲಿ ಕೊಡುವುದನ್ನು  ತಪ್ಪು ಎಂದನ್ನಬಹುದಾದರೆ, ಇದನ್ನು ಯಾಕೆ ತಪ್ಪು ಎಂದನ್ನುವುದಿಲ್ಲ ಯಾರೂ?
 
asu012
 
 
ಕಲ್ಲನ್ನು ಕಲ್ಲು ಎಂದು ಭಾವಿಸಿದರೆ, ಅದು ಕಲ್ಲಿಗೆ ಸಲ್ಲುವ ಪೂಜೆ.
 
ಗಿಡ ಮರಗಳನ್ನು ಗಿಡ ಮರಗಳೆಂದು ಭಾವಿಸಿದರೆ, ಅದು ಗಿಡ ಮರಗಳಿಗೆ ಸಲ್ಲುವ ಪೂಜೆ.
 
ದೇವರನ್ನು ದೇವರು ಎಂದು ಭಾವಿಸಿದರೆ, ಅದು ದೇವರಿಗೆ ಸಲ್ಲುವ ಪೂಜೆ.
 
ಮನುಜನನ್ನು ಮನುಜನೆಂದು ಭಾವಿಸಿದರೆ, ಅದು ಮನುಜನಿಗೆ ಸಲ್ಲುವ ಪೂಜೆ.
 
ಆದರೆ ದುರದೃಷ್ಟವಶಾತ್ ಇಲ್ಲಿ ದೇವರು ಕಲ್ಲಾಗಿ ಕಡೆಗಣಿಸಲ್ಪಟ್ಟಿದ್ದಾರೆ. 
 
ಅಲ್ಲದೆ, ಕಲ್ಲುಗಳು ದೇವರುಗಳಾಗಿ ಪೂಜಿಸಿಕೊಳ್ಳುತ್ತಿವೆ.

3 Responses to ಇದು ನ್ಯಾಯವೇ?

 1. ksraghavendranavada ಹೇಳುತ್ತಾರೆ:

  ನಮ್ಮ ಕುಟು೦ಬದಲ್ಲಿ ನಾವ್ಯಾರೂ ಬಾಳೆ ಗಿಡದ್ದಾಗಲೀ … ಯಾ ಅದು ಕೊನೆ ಬಿಟ್ಟ ಮೇಲೆ ಅದರ ಆಯುಷ್ಯವನ್ನಾಗಲೀ ತೀರಿಸುವುದಿಲ್ಲ.. ನಾವ್ಯಾರೂ ಹಬ್ಬಗಳಿಗೆ ಮನೆಯ ತೋರಣಕ್ಕೆ೦ದು ಅದನ್ನು ಬಳಸುವುದಿಲ್ಲ.. ಒಮ್ಮೆ ನಾನು ಸಣ್ಣವನಿದ್ದಾಗ ಬಾಳೆ ಗಿಡ ಕಡಿದಾಗ.. “ಗಿಡವನ್ನು ಕಡಿದರೆ ಅದರ ತಾಯಿ೦ದ ಅದನ್ನು ಬೇರ್ಪಡಿಸಿದ೦ತೆ.. ನಾಳೆ ನಿಮಗೂ ನಿಮ್ಮ ಮಕ್ಕಳಿ೦ದ ಬೇರೆಯಾಗುವ ಪರಿಸ್ಠಿತಿ ಬರಬಹುದು“ ಎ೦ದು ಹೇಳಿದರು. ಅಲ್ಲಿ೦ದ ನಮ್ಮ ಕುಟು೦ಬದಲ್ಲಿ ಯಾರೂ ಬಾಳೆ ಗಿದ ಕಡಿಯುವುದಿಲ್ಲ!!
  ನಮಸ್ಕಾರಗಳೊ೦ದಿಗೆ,
  ನಿಮ್ಮವ ನಾವಡ.

  • ಆಸು ಹೆಗ್ಡೆ ಹೇಳುತ್ತಾರೆ:

   ನಂಬಿಕೆಗಳ ತಳಹದಿಯ ಮೇಲೆಯೇ ನಮ್ಮ ಮಹಾಸೌಧ ಕಟ್ಟಿವೆಯಾದರೂ, ಕೆಲವೊಂದು ಮಾನವೀಯ ನಂಬಿಕೆಗಳನ್ನು ನಾವು ನಿರ್ಲಕ್ಷಿತ್ತಿರುತ್ತೇವೆ. ಇದು ವಿಪರ್ಯಾಸ. ನಮ್ಮ ಅನುಕೂಲಕ್ಕೆ ಸೌಕರ್ಯವೆನಿಸುವ ನಂಬಿಕೆಗಳಷ್ಟೇ ನಮಗೆ ಮುಖ್ಯವಾಗುತ್ತವೆ.

 2. HEMA DEVADIGA ಹೇಳುತ್ತಾರೆ:

  nimma yochana lahari chennagide.naavella idara bagge yochane maadlilla.nimmalli kavana udbaviside.nice…..

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: