ಮಹಿಷಾಸುರ ಮರ್ಧಿನಿ!!!

 

devi02

  ಈ ಬಾರಿ ಆ ಮಹಿಷಾಸುರನಿಗೆ ಒಂದು ಗತಿ ಕಾಣಿಸದೇ ಬಿಡುವುದಿಲ್ಲ…
 
 
 
 devi01
 
 

 ಎಲ್ಲಿದ್ದಾನೆ ಆ ರಾಕ್ಷಸ….?

 

devi003
 ಯುದ್ಧಕ್ಕೆ ತಯಾರಾಗಲು ತಿಳಿಸಿ….

 
 devi004
ಇನ್ನು ನಿನ್ನ ಆಟ ನಡೆಯೋದಿಲ್ಲಾ…

 
 
devi005
  ಅಂತೂ ಶಾಂತಿ ಸ್ಥಾಪನೆ ಆಯ್ತು…
 
 

devi006

 ಆ ರಾಕ್ಷಸನಿಂದ ನಮ್ಮನ್ನು ಕಾಪಾಡಿದುದಕ್ಕೆ ನಿನಗೆ ಧನ್ಯವಾದಗಳು ದೇವೀ…

 

 

ಉಡುಪಿ ತಾಲೂಕಿನ ಪರ್ಕಳದಲ್ಲಿ ಈ ಬಾರಿ ಸಾರ್ವಜನಿಕ ಗಣೋಶೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ “ಮಹಿಷಾಸುರ ಮರ್ಧಿನಿ” ಎನ್ನುವ ನೃತ್ಯ ರೂಪಕವೂ ಒಂದು.

ದಿನಾಂಕ ೨೪ ಆಗಷ್ಟ್ ೨೦೦೯ ರ ಸೋಮವಾರದಂದು ಪ್ರದರ್ಶನಗೊಂಡ ಈ ನೃತ್ಯರೂಪಕದಲ್ಲಿ ಮಹಿಷಾಸುರ ಮರ್ಧಿನಿಯಾದ ದೇವಿಯ ಪಾತ್ರದಲ್ಲಿ ನನ್ನ ಅನುಜ ಆತ್ರಾಡಿ ಪೃಥ್ವಿರಾಜ್ ಹೆಗ್ಡೆ (ನ್ಯಾಯವಾದಿ, ಉಡುಪಿ) ರಂಗದ ಮೇಲೆ ಕಂಡುಬಂದದ್ದು ಹೀಗೆ.

 
 

2 Responses to ಮಹಿಷಾಸುರ ಮರ್ಧಿನಿ!!!

  1. Shamala ಹೇಳುತ್ತಾರೆ:

    ಮಹಿಷ ಮರ್ಧಿನಿಯಂತೆ, ಸುಳ್ಳನ್ನು ವಧಿಸಿ, ಸತ್ಯವನ್ನು ನಿಲ್ಲಿಸುವಂತೆ ಕಾಣತ್ತೆ ನಿಮ್ಮ ಅನುಜ……. ನೀವು ಹೇಳಿಲ್ಲದಿದ್ದರೆ ನಾನು ಯಾರೋ ಮಹಿಳೆಯೆಂದೇ ತಿಳಿಯುತ್ತಿದ್ದೆ… ಸಕತ್ತಾಗಿ ಕಾಣ್ತಾರೆ…….

    ಶ್ಯಾಮಲ

  2. HEMA ಹೇಳುತ್ತಾರೆ:

    NIMMA ANUJANA MAHISHAMARDINIYA PATHRADA PHOTO NODI BERAGADE.OBBA LAWYER MAHISHAMARDINI AAGABAHUDU.HA HA HA….

ತಮ್ಮ ಪ್ರತಿಕ್ರಿಯೆ ನೀಡಿ.

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: